Log In
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Kannada Articles
ಲೀಸ್ನ ಅವಧಿಯು ಮುಕ್ತಾಯಗೊ0ಡಿದ್ದರೆ ಆಸ್ತಿ ತೆರವುಗಾಗಿ ಮೊಕದ್ದಮೆ ಹೂಡಲು ಆಸ್ತಿ ವರ್ಗಾವಣೆ ಕಾಯಿದೆಯ ಸೆಕ್ಷನ್ 106 ರ ಅಡಿಯಲ್ಲಿ ನೋಟೀಸ್ ನೀಡುವ ಅಗತ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
03-January-2025
ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆಯಡಿ ವಸತಿ ಲೇಔಟ್ ಯೋಜನೆಯು ವಿಳಂಬ ಕಾರಣದಿ0ದ ರದ್ದಾಗಿದ್ದರೆ, ಭೂಮಾಲೀಕರು ಸಲ್ಲಿಸಿದ ವಸತಿ ಬಡಾವಣೆಯ ಯೋಜನೆ ಮಂಜೂರಾತಿಯನ್ನು ಪ್ರಾಧಿಕಾರ ನಿರಾಕರಿಸುವಂತಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
31-December-2024
ಮಕ್ಕಳು ಹುಟ್ಟುವ ಮೊದಲೇ ಪಡೆದ ಪಿತ್ರಾರ್ಜಿತ ಆಸ್ತಿಯು ಸ್ವಯಾರ್ಜಿತ ಆಸ್ತಿಯಾಗುತ್ತದೆ ಮತ್ತು ಈ ಆಸ್ತಿಯನ್ನು ಮುಕ್ತವಾಗಿ ಪರಭಾರೆ ಮಾಡಬಹುದು. ಆದರೆ ಮಕ್ಕಳು ಹುಟ್ಟಿದ ನ0ತರ ಕೋಪಾರ್ಸೆನರಿ ವ್ಯವಸ್ಥೆಯು ಪುನರುಜ್ಜೀವನಗೊಳಿಸುತ್ತದೆ. ಕರ್ನಾಟಕ ಉಚ್ಚ ನ್ಯಾಯಾಲಯ.
02-January-2025
ನಿರ್ದಿಷ್ಟ ಪರಿಹಾರ ಕಾಯಿದೆಯ ಸೆಕ್ಷನ್ 38 ರ ಅಡಿಯಲ್ಲಿ ಶಾಶ್ವತ ತಡೆಯಾಜ್ಞೆಗಾಗಿ ದಾವೆ ಹೂಡಲು ಕರ್ನಾಟಕ ಪಂಚಾಯತ್ ಕಾಯಿದೆ ಅಡಿಯಲ್ಲಿ ಪೂರ್ವ ಸೂಚನೆ ಅಗತ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
17-December-2024
ಕಟ್ಟಡದ ಯೋಜನೆ ಅಥವಾ ಮಂಜೂರಾತಿ ಉಲ್ಲಂಘನೆಯ ವಿಚಾರದಲ್ಲಿ ಕರ್ನಾಟಕ ಮುನಿಸಿಪಾಲಿಟಿ ಕಾಯ್ದೆಯಡಿ ಅಧಿಕಾರಿಗಳಿಗೆ ಮಾತ್ರ ಅಧಿಕಾರವಿರುವುದರಿಂದ ತಹಶೀಲ್ದಾರ್ಗೆ ಕ್ರಮ ಕೈಗೊಳ್ಳಲು ಯಾವುದೇ ಅಧಿಕಾರವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
31-December-2024
ವಿಭಜನೆ. ಆಸ್ತಿ ವಿಭಜನೆಯ ಉದ್ದೇಶಕ್ಕಾಗಿ ನ್ಯಾಯಾಲಯವು ವಕೀಲರನ್ನು ನೇಮಿಸಲು ಸಾಧ್ಯವಿಲ್ಲ. ಆಸ್ತಿಯ ವಿಭಾಗವನ್ನು ಕಲೆಕ್ಟರ್ ಅಥವಾ ಅವರು ನಿಯೋಜಿಸಿದ ಜಿಲ್ಲಾಧಿಕಾರಿಯ ಯಾವುದೇ ಗೆಜೆಟೆಡ್ ಅಧೀನದವರು ಮಾಡಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
30-December-2024
ನಗರ ಭೂಮಿ (ಸೀಲಿಂಗ್ ಮತ್ತು ನಿಯಂತ್ರಣ) ಕಾಯಿದೆ. ಕಾಯಿದೆಯ ಸೆಕ್ಷನ್ 10(5) ಮತ್ತು 10(6) ರ ಅಡಿಯಲ್ಲಿ ಕಾನೂನುಬದ್ಧ ಸ್ವಾಧೀನವನ್ನು ತೆಗೆದುಕೊಳ್ಳದಿದ್ದರೆ, ಭೂಮಾಲೀಕರು ಹೆಚ್ಚುವರಿ ಭೂಮಿಯನ್ನು ಮರುಸ್ಥಾಪಿಸಲು ಪ್ರಯತ್ನಿಸಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
31-December-2024
“ಭಾರತದಲ್ಲಿ ಯಾವುದೇ ಮಹಿಳೆಯರು ಸ್ವಯಂಪ್ರೇರಣೆಯಿಂದ ಗಂಡನ ವೈವಾಹಿಕ ಮನೆಯನ್ನು ಬಿಡುವುದಿಲ್ಲ“. ಹೆ0ಡತಿ ಮನೆ ತೊರೆದ ಕಾರಣಕ್ಕಾಗಿ ಜೀವನಾಂಶವನ್ನು ನಿರಾಕರಿಸಲು ಸಾದ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
16-December-2024
ಕರ್ನಾಟಕ ಸಹಕಾರ ಸಂಘಗಳ ಕಾಯಿದೆ. ಯಾವುದೇ ಮೊಕದ್ದಮೆ ಬಾಕಿ ಇಲ್ಲದೆ, ಆಸ್ತಿ ಹಾಗು ಬ್ಯಾಂಕ್ ಖಾತೆ ಮುಟ್ಟುಗೋಲು ಹಾಕುವ, ಆಸ್ತಿ ಮಾರಾಟ ಮಾಡದಂತೆ ತಡೆಯಾಜ್ಞೆ ನೀಡುವ ಮಧ್ಯಂತರ ಆದೇಶವನ್ನು ಮಾಡಲು ರಿಜಿಸ್ಟ್ರಾರ್ಗೆ ಅಧಿಕಾರವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
02-January-2025
ಒಮ್ಮೆ ನಗರ ಪ್ರದೇಶಕ್ಕೆ ಸೇರಿಕೊ0ಡ ಜಮೀನು, ಅಧಿಕೃತ ದಾಖಲೆಗಳಲ್ಲಿ ಕೃಷಿ ಭೂಮಿ ಎಂದು ನಮೂದಾಗಿದ್ದರೂ, ನ್ಯಾಯಾಲಯದ ಶುಲ್ಕವನ್ನು ನಿರ್ಧರಿಸುವಾಗ ನಗರ ಪ್ರದೇಶದ ಭೂಮಿ ಮಾರುಕಟ್ಟೆ ಮೌಲ್ಯವನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಕರ್ನಾಟಕ ಉಚ್ಚ ನ್ಯಾಯಾಲಯ.
03-January-2025
ಹರಾಜು ಖರೀದಿದಾರರ ಪರವಾಗಿ ಮಾರಾಟ ಪತ್ರ ಕಾರ್ಯಗತಗೊಳಿಸಲು 17 ವರ್ಷಗಳ ಸುದೀರ್ಘ ಮತ್ತು ಅಕ್ರಮ ವಿಳಂಬ. ಖರೀದಿದಾರರಿಗೆ ಆಸ್ತಿಯ ನೆಲ ಬಾಡಿಗೆ ಪಾವತಿಸುವಂತೆ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದ ಕರ್ನಾಟಕ ಉಚ್ಚ ನ್ಯಾಯಾಲಯ.
03-December-2024
ರಾಷ್ಟ್ರೀಯ ಹೆದ್ದಾರಿ ಕಾಯಿದೆ ಅಡಿ ಭೂಮಿ ಕಳೆದುಕೊ0ಡ ಮಾಲೀಕರು RFCTLARR ಕಾಯಿದೆ 2013 ರ ಅಡಿಯಲ್ಲಿ ನಿಗದಿಪಡಿಸಿದ ಮೊತ್ತದ ಪರಿಹಾರಕ್ಕೆ ಅರ್ಹರಾಗಿರುತ್ತಾರೆ. ಕರ್ನಾಟಕ ಉಚ್ಚ ನ್ಯಾಯಾಲಯ.
02-December-2024
««
«
1
...
5
6
7
8
9
...
68
»
»»