Log In
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Kannada Articles
ಭೂಸ್ವಾಧೀನ-. ಸ್ವಾಧೀನ ಪ್ರಕ್ರಿಯೆಯಲ್ಲಿ ಕಾನೂನಿನ ಪ್ರಕ್ರಿಯೆಯನ್ನು ಅನುಸರಿಸಲಾಗಿದೆ ಮತ್ತು ಪರಿಹಾರವನ್ನು ಪಾವತಿಸಲಾಗಿದೆ ಎಂದು ಸಾಬೀತುಪಡಿಸುವ ಹೊಣೆಗಾರಿಕೆ ರಾಜ್ಯದ ಮೇಲಿರುತ್ತದೆ. ಸರಿಯಾದ ಪ್ರಕ್ರಿಯೆಯನ್ನು ಅನುಸರಿಸದೆ ಸ್ವಾಧೀನದ ಬಗ್ಗೆ ಪೂರ್ವ ಭಾವನೆಯನ್ನು ತಳೆಯುವಂತಿಲ್ಲ/ಹೊಂದುವಂತಿಲ್ಲ. ಸರ್ವೋಚ್ಚ ನ್ಯಾಯಾಲಯ
02-March-2020
ನೊ೦ದಣಿ ಕಾಯ್ದೆ ೧೯೦೮. ಖಡ್ಡಾಯವಾಗಿ ನೊ೦ದಣಿಯಾಗಬೇಕಾದ ದಾಖಲೆಯನ್ನು ನೊ೦ದಣಿಯಾಗದಿದ್ದರೂ ಕೂಡ ಈ ದಾಖಲೆಯಲ್ಲಿ ಬೇರೆ ನೊ೦ದಣಿ ಆಗಬೇಕಾಗಿರದ ದಾಖಲೆ ಬಗ್ಗೆ ನಮೂದಿಸಿದ್ದರೆ ನ್ಯಾಯಾಲಯದಲ್ಲಿ ಹಾಜರು ಪಡಿಸಬಹುದು. ಕರ್ನಾಟಕ ಉಚ್ಚನ್ಯಾಯಾಲಯ
21-October-2020
ವಿಲ್- ಮರಣ ಶಾಸನದ ಪುರಾವೆ. ದಾಖಲೆಗೆ ಸಹಿ ಹಾಕಿದ ಸಾಕ್ಷಿಯು ಎಲ್ಲಿದ್ದಾರೆಂದು ತಿಳಿಯದ ಅಥವಾ ಮರಣ ಹೊಂದಿದ ಸನ್ನಿವೇಶದಲ್ಲಿ ವಿಲ್- ಮರಣ ಶಾಸನವನ್ನು ನೋಂದಾಯಿಸಿದ ಉಪ-ನೊಂದಣಾಧಿಕಾರಿಗಳ ಸಾಕ್ಷ್ಯವನ್ನು ನ್ಯಾಯಾಲಯ ಸ್ವೀಕರಿಸಬಹುದು. ಸರ್ವೋಚ್ಚ ನ್ಯಾಯಾಲಯ.
31-July-2014
ಖಾಲಿ ನಿವೇಶನಕ್ಕೆ ಸಂಬಂಧಿಸಿದಂತೆ ಶಾಶ್ವತ ನಿರ್ಭಂದಕಾಜ್ಞೆ ದಾವೆ. ಹಕ್ಕು ಮಾಲಿಕತ್ವದ ದಾಖಲೆಗಳು ಮುಖ್ಯ ಪಾತ್ರ ವಹಿಸುತ್ತವೆ. ಸರ್ವೋಚ್ಚ ನ್ಯಾಯಾಲಯ.
25-March-2008
ಸಹಿಯನ್ನು ಒಪ್ಪಿಕೊಂಡ ಖಾಲಿ ಚೆಕ್ ಸಹ ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಕಾಯಿದೆಯ ಕಲಂ. ೧೩೮ ರ ಅಡಿಯಲ್ಲಿ ಪೂರ್ವ ಭಾವನೆಯನ್ನು ಆಕರ್ಷಿಸುತ್ತದೆ. ಸರ್ವೋಚ್ಚ ನ್ಯಾಯಾಲಯ
10-February-2021
««
«
1
...
65
66
67
»
»»