Log In
Contact Us
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Kannada Articles
ಲೈಂಗಿಕ ಕಿರುಕುಳದ ಕುರಿತು ಆಂತರಿಕ ದೂರು ಸಮಿತಿಯ ವರದಿಯು ಶಿಸ್ತು ಕ್ರಮಗಳನ್ನು ಪ್ರಾರಂಭಿಸಲು ಒಂದು ಆಧಾರವಾಗಬಹುದೇ ವಿನಃ, ಸದರಿ ವರದಿಯನ್ನೆ ವಜಾಗೊಳಿಸಲು, ಶಿಕ್ಷೆ ವಿಧಿಸಲು ಬಳಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
20-July-2021
ಜಮೀನು ಮ0ಜೂರು ಪಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವ್ಯಕ್ತಿಯು ಕೃಷಿಯೇತರ ಉದ್ದೇಶಗಳಿಗಾಗಿ ಮಂಜೂರು ಮಾಡಿದ ಜಮೀನನ್ನು ಪರಿವರ್ತಿಸಿದರೆ, ಆ ಜಮೀನನ್ನು ಮಾರಾಟ ಮಾಡಲು ಸರ್ಕಾರದ ಪೂರ್ವಾನುಮತಿ ಅಗತ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
05-July-2021
ಅನುದಾನ ಪಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವ್ಯಕ್ತಿಯು ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗೆ ಪರಿವರ್ತಿಸಿ ಭೂಮಿಯನ್ನು ಪರಭಾರೆ ಮಾಡಿದರೆ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಕೆಲವು ಜಮೀನುಗಳ ಪರಭಾರೆ ನಿಷೇಧ) ಕಾಯ್ದೆ, 1978, ಅನ್ವಯಿಸುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
05-July-2021
ಸ್ಪಷ್ಟೀಕರಣ: ಹಿಂದೂ ಕಾನೂನು. ಮೊದಲ ಹೆಂಡತಿಯ ಜೀವಿತಾವಧಿಯಲ್ಲಿ ಮದುವೆಯಾದ ಎರಡನೇ ಹೆಂಡತಿಗೆ, ಮರಣಹೊಂದಿದ ಗಂಡನ ಆಸ್ತಿಯಲ್ಲಿ ಕರ್ನಾಟಕ ಉಚ್ಚನ್ಯಾಯಾಲಯ ಹಕ್ಕು ನೀಡಿರುವ ಬಗ್ಗೆ.
07-July-2021
ಹಿಂದೂ ಕಾನೂನು. ತನ್ನ ಪಾಲು ಪಡೆದು ಒಟ್ಟು ಕುಟು0ಬ ತೊರೆದ ಮಗನಿಗೆ ಪೂರ್ವಜರ ಆಸ್ತಿಯಲ್ಲಿ ಯಾವುದೇ ಹಕ್ಕಿಲ್ಲ. ಕರ್ತನ ಮರಣಾ ನಂತರ ಕರ್ತನ ವರ್ಗ -1 ರ ಉತ್ತರಾಧಿಕಾರಿಯಾಗಿ ಮಾತ್ರ, ನೋಷನಲ್ ವಿಭಜನೆಯಲ್ಲಿ, ಹಕ್ಕು ಪಡೆಯಬಹುದು. ಕರ್ನಾಟಕ ಉಚ್ಚನ್ಯಾಯಾಲಯ.
07-July-2021
‘ಈ ಜಗತ್ತಿನಲ್ಲಿ ಕಾನೂನುಬಾಹಿರ ಪೋಷಕರು ಇರಬಹುದು ಆದರೆ ಕಾನೂನುಬಾಹಿರ ಮಕ್ಕಳು ಇರಲು ಸಾದ್ಯವಿಲ್ಲ‘. ಅಕ್ರಮ ಮದುವೆಯಿ0ದ ಹುಟ್ಟಿದ ಮಕ್ಕಳಿಗೂ ಸಮಪಾಲು, ಸಮಾನ ಹಕ್ಕು, ಅನುಕ0ಪದ ಉದ್ಯೋಗ ದೊರೆಕಬೇಕು. ಕರ್ನಾಟಕ ಉಚ್ಚನ್ಯಾಯಾಲಯ.
24-June-2021
ಸಿವಿಲ್ ಪ್ರಕ್ರಿಯಾ ಸ0ಹಿತೆ. ಲಿಖಿತ ಹೇಳಿಕೆಯನ್ನು ಸಲ್ಲಿಸದಿದ್ದಾಗ, ನ್ಯಾಯಾಲಯವು ದಾವೆಯಲ್ಲಿ ತಕ್ಷಣವೇ ತೀರ್ಪು ನೀಡಲು ಸಾಧ್ಯವಿಲ್ಲ. ನ್ಯಾಯಾಲಯವು ಏಕ-ಪಕ್ಷೀಯ ಸಾಕ್ಷ್ಯಗಳನ್ನು ಎಚ್ಚರಿಕೆಯಿಂದ ಪರಿಗಣಿಸಬೇಕು ಮತ್ತು ಅದರ ತೀರ್ಪಿಗೆ ಸಾಕಷ್ಟು ಕಾರಣಗಳನ್ನು ನೀಡಬೇಕು. ಕರ್ನಾಟಕ ಉಚ್ಚ ನ್ಯಾಯಾಲಯ.
07-July-2021
ಕೃಷಿ ಜಮೀನನ್ನು ಸ0ಪೂರ್ಣವಾಗಿ ಕೃಷಿಯೇತರ ಉದ್ದೇಶಕ್ಕಾಗಿ ಬಳಸಿದ್ದರೆ, ಭೂಪರಿವರ್ತನೆ ಆಗದಿದ್ದರೂ ಕೂಡ, ಕರ್ನಾಟಕ ಭೂಸುದಾರಣೆ ಕಾಯ್ದೆ ಅನ್ವಯವಾಗುವುದಿಲ್ಲ. ಕರ್ನಾಟಕ ಉಚ್ಚನ್ಯಾಯಾಲಯ.
24-August-2023
ಸಿವಿಲ್ ಪ್ರಕ್ರಿಯಾ ಸಂಹಿತೆ ಆದೇಶ 7 ನಿಯಮ 11. ಕಾಲಮಿತಿಗೆ ಸಂಬಂಧಿಸಿದ ಅಗತ್ಯ ಅಂಶಗಳನ್ನು ವಾದ ಪತ್ರವು ಹೊಂದಿಲ್ಲದಿದ್ದರೆ ಅಥವಾ ದಾವೆಯು ಮೇಲ್ನೋಟಕ್ಕೆ ಕಾಲಮಿತಿ ಮೀರಿದ್ದರೆ, ವಾದಪತ್ರವನ್ನು ತಿರಸ್ಕರಿಸಬೇಕಾಗುತ್ತದೆ. ಕರ್ನಾಟಕ ಉಚ್ಚ ನ್ಯಾಯಾಲಯ.
21-June-2021
ಮಹಿಳೆ ತನ್ನ ಪೋಷಕರಿ0ದ ಪಡೆದ ಆಸ್ತಿಯು, ಆಕೆ ಯಾವುದೇ ಸ0ತಾನ/ವಿಲ್ ಇರದೆ ಮರಣ ಹೊ0ದಿದರೆ, ಆಸ್ತಿಯು ಆಕೆಯ ತಂದೆಯ ಉತ್ತರಾಧಿಕಾರಿಗಳಿಗೆ ಮರಳುತ್ತದೆ. ಅಂತಹ ಆಸ್ತಿಗೆ ಆಕೆಯ ಪತಿಗೆ ಯಾವ ಹಕ್ಕೂ ಇರುವುದಿಲ್ಲ. ಪತಿಯ ದಾವೆಯನ್ನು ಆದೇಶ 7 ನಿಯಮ 11 ರ ಅಡಿಯಲ್ಲಿ ತಿರಸ್ಕರಿಸಲು ಸೂಕ್ತವಾಗಿರುತ್ತದೆ. ಕರ್ನಾಟಕ ಉಚ್ಚ ನ್ಯಾಯಾಲಯ.
05-October-2023
ಗೈರುಹಾಜರಿಯ ಕಾರಣದಿ೦ದ ವಜಾಗೊಳಿದ ದಾವೆಯನ್ನು ಪುನಃ ಸ್ಥಾಪಿತವಾದಾಗ ಈ ಹಿಂದೆ ನೀಡಲಾದ ಮಧ್ಯಂತರ ಆದೇಶಗಳ ಪುನರುಜ್ಜೀವನ ಆಗುವುದೇ? ತೀರ್ಪುಗಳನ್ನು ಚರ್ಚಿಸಲಾಗಿದೆ. ಸರ್ವೊಚ್ಚ ನ್ಯಾಯಾಲಯ.
21-April-2021
ನೊಂದಣಿ ಕಾಯ್ದೆ, 1908. ಉಪನೊ೦ದಣಾಧಿಕಾರಿಗಳು ದಸ್ತಾವೇಜುಗಳನ್ನು ನೋಂದಾಯಿಸುವಾಗ ಅನುಸರಿಸಬೇಕಾದ ಕಾರ್ಯವಿಧಾನವನ್ನು ವಿವರಿಸಲಾಗಿದೆ. ಕರ್ನಾಟಕ ಉಚ್ಚ ನ್ಯಾಯಾಲಯ.
05-November-2013
««
«
1
...
57
58
59
60
61
62
»
»»