Log In
Contact Us
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Kannada Articles
ಸಿವಿಲ್ ಪ್ರಕ್ರಿಯಾ ಸ೦ಹಿತೆ. ಆದೇಶ 23 ನಿಯಮ 1 (3) (ಎ). ಹೊಸದಾಗಿ ದಾವೆ ಹೂಡಲು ಇರುವ ದಾವೆಯನ್ನು ಹಿಂತೆಗೆದುಕೊಳ್ಳುವಿಕೆ. ವ್ಯಾಪ್ತಿ ವಿವರಿಸಲಾಗಿದೆ. ಪ್ರಕರಣವನ್ನು ರುಜುವಾತುಪಡಿಸುವಲ್ಲಿ ವಿಫಲರಾದ ವಾದಿಗೆ ಹೊಸ ಅವಕಾಶವನ್ನು ಒದಗಿಸುವುದು ನಿಯಮದ ಉದ್ದೇಶವಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ. 8 ಜೂನ್ 2021
08-June-2021
ಸಾಕ್ಷ್ಯ ಅಧಿನಿಯಮ ಮತ್ತು ಕರ್ನಾಟಕ ಸ್ಟ್ಯಾಂಪ್ ಅಧಿನಿಯಮ: ಮೂಲ ದಾಖಲೆಯ ಫೋಟೊಕಾಪಿ-ಜೆರಾಕ್ಸ್ ನಕಲನ್ನು ಸರಿಯಾದ ಅಡಿಪಾಯ ಹಾಕಿ ಹಾಜರುಪಡಿದರೆ ಆ ದಾಖಲೆಯನ್ನು ಸ್ವೀಕರಿಸಿ ಕೊರತೆಯ ಸ್ಟಾ೦ಪ್ ಮೌಲ್ಯವನ್ನು ಕೂಡ ನ್ಯಾಯಾಲಯವು ಸಂಗ್ರಹಿಸಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ 8 ಜೂನ್ 2021
08-June-2021
ಪೊಕ್ಸೊ ಕಾಯಿದೆ. ಮುಸ್ಲಿಂ ಪುರುಷನು ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಲು ಸಾಧ್ಯವಿಲ್ಲ. ವೈಯಕ್ತಿಕ ಕಾನೂನನ್ನು ಉಲ್ಲೇಖಿಸಿ ಅವಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಸಾಧ್ಯವಿಲ್ಲ. ಎರಡನೇ ಮದುವೆಗೆ ಅನುಮತಿ ನೀಡುವ ಇಸ್ಲಾ0 ಕಾನೂನು ಪೊಕ್ಸೊ ಕಾಯ್ದೆಗೆ ವಿರುದ್ಧವಾಗಿರಬಾರದು. ಕರ್ನಾಟಕ ಉಚ್ಚ ನ್ಯಾಯಾಲಯ. 16 ಜೂನ್ 2021
16-June-2021
ದಿನಗೂಲಿ ನೌಕರರಿಗೂ ಸಹಾ 100% ಪ್ರತಿಶತದಷ್ಟು ತುಟ್ಟಿ ಭತ್ಯೆ ಮತ್ತು ಗಳಿಕೆ ರಜೆಗೂ ಅರ್ಹತೆ ಇದೆ. ಕರ್ನಾಟಕ ಉಚ್ಚ ನ್ಯಾಯಾಲಯ. 26 ಮೇ 2021
26-May-2021
ಜಾತಿ ಪ್ರಮಾಣ ಪತ್ರ. ಒಬ್ಬ ವ್ಯಕ್ತಿಗೆ ನೀಡಿದ ಜಾತಿ ಪ್ರಮಾಣ ಪತ್ರವನ್ನು ಕೇವಲ ಅದರಿ0ದ ತೊ0ದರೆಗೀಡಾದ, ಭಾತಿತರಾದ ವ್ಯಕ್ತಿಗಳು ಮಾತ್ರ ಪ್ರಶ್ನೆ ಮಾಡಬಹುದು. ಕರ್ನಾಟಕ ಉಚ್ಚನ್ಯಾಯಾಲಯ. 3 ಜೂನ್ 2021.
03-June-2021
ಸೇವಕ ಮತ್ತು ಏಜೆಂಟ್ ನಡುವಿನ ವ್ಯತ್ಯಾಸ ವಿವರಿಸಿದ ಸರ್ವೋಚ್ಚ ನ್ಯಾಯಾಲಯ ತೀರ್ಪು. 1 ಸೆಪ್ಟೆ0ಬರ್ 1954
01-January-1954
ನಿರ್ದಿಷ್ಟ ಪರಿಹಾರ ಕಾಯ್ದೆ. ಮಾರಾಟದ ಕರಾರು ಆಗಿರುವ ಜಮೀನು ಸರ್ಕಾರದಿ0ದ ಭೂಸ್ವಾಧೀನ. ಕ್ರಯದಾರನು ನಿರ್ದಿಷ್ಟ ಕಾರ್ಯಕ್ಷಮತೆಗೆ ನ್ಯಾಯಾಲಯದಲ್ಲಿ ಯಶಸ್ವಿಯಾದಾಗ, ಸಂಪೂರ್ಣ ಪರಿಹಾರಕ್ಕೆ ಅರ್ಹನಾಗಿರುತ್ತಾನೆ. ಮಾರಾಟ ಮೌಲ್ಯ ಮತ್ತು ವೆಚ್ಚಗಳನ್ನು ಪಡೆಯಲು ಮಾತ್ರ ಸ್ವತ್ತಿನ ಮಾಲೀಕರು ಅರ್ಹರಾಗಿರುತ್ತಾರೆ. ಸರ್ವೋಚ್ಚ ನ್ಯಾಯಾಲಯ.
04-September-2023
ಭಾರತೀಯ ಕರಾರು ಅಧಿನಿಯಮ 1872. ಕ್ರಯದ ಕರಾರು ಪತ್ರಕ್ಕೆ ಮಾರಾಟಗಾರರು ಮಾತ್ರವೇ ಸಹಿ ಮಾಡಿ ಅದನ್ನು ಖರೀದಿದಾರರಿಗೆ ನೀಡಿದ್ದರೂ ಸಹಾ ಕ್ರಯದ ಕರಾರು ಊರ್ಜಿತವಾಗಿರುತ್ತದೆ. ಆದರೆ ಖರೀದಿದಾರ ಮಾತ್ರವೇ ಕ್ರಯದ ಕರಾರಿಗೆ ಸಹಿ ಹಾಕಲು ಸಾಧ್ಯವಿಲ್ಲ. ಸರ್ವೋಚ್ಚ ನ್ಯಾಯಾಲಯ. 17 ಡಿಸೆಂಬರ್ 2008
17-December-2008
ಭೂಸ್ವಾಧೀನ ಪರಿಹಾರ. ಕರ್ನಾಟಕ ಭೂ ಕಂದಾಯ ನಿಯಮಗಳ ಅಡಿಯಲ್ಲಿ ಬರುವ 'ಎ' ವರ್ಗಕ್ಕೆ ಸೇರುವ ಖರಾಬ್ ಜಮೀನುಗಳು ಭೂಮಾಲೀಕರಿಗೆ ಸೇರಿದ್ದು, ಸರ್ಕಾರಕ್ಕೆ ಸೇರುವುದಿಲ್ಲ. ಭೂಮಾಲೀಕರು ಪರಿಹಾರಕ್ಕೆ ಅರ್ಹರಾಗುತ್ತಾರೆ. ಕರ್ನಾಟಕ ಉಚ್ಚ ನ್ಯಾಯಾಲಯ.
01-September-2023
ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕೆಲವು ಸ್ವತ್ತು ಪರಭಾರೆ ನಿಷೇಧ (ಪಿಟಿಸಿಎಲ್) ಕಾಯ್ದೆ. ವಂಚನೆ ಆಧಾರದ ಮೇಲೆ ಮಾರಾಟವನ್ನು ಪ್ರಶ್ನಿಸಿದರೆ ಅ0ತಹ ಅರ್ಜಿಗೆ ವಿಳಂಬದ ಪ್ರಶ್ನೆ ಉದ್ಭವಿಸುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ. 19 ಮೇ 2021
19-June-2021
ಭೂಸ್ವಾಧೀನ ಪರಿಹಾರ. ನ್ಯಾಯಾಲಯವು ಕೆಲವು ಭೂಮಾಲೀಕರ ಪರಿಹಾರವನ್ನು ಹೆಚ್ಚಿಸಿದರೆ, ಅದೇ ಅಧಿಸೂಚನೆಯಡಿಯಲ್ಲಿ ಭೂ ಸ್ವಾಧೀನವಾದ ಇತರೆ ಜಮೀನುಗಳ ಭೂಮಾಲೀಕರು ಕೂಡ ಹೆಚ್ಚಿನ ಪರಿಹಾರಕ್ಕೆ ಅರ್ಹರಾಗಿರುತ್ತಾರೆ. ಪರಿಹಾರದ ಹೆಚ್ಚಳದ ಬಗ್ಗೆ ಇತರ ಎಲ್ಲ ಭೂಮಾಲೀಕರಿಗೆ ತಿಳಿಸುವುದು ಸರ್ಕಾರದ ಕರ್ತವ್ಯವಾಗಿರುತ್ತದೆ. ಕರ್ನಾಟಕ ಉಚ್ಚ ನ್ಯಾಯಾಲಯ.
01-September-2023
ಸಿವಿಲ್ ಪ್ರಕ್ರಿಯಾ ಸಂಹಿತೆ. ಆದೇಶ 39 ನಿಯಮ 1 ಮತ್ತು 2. ವಿಚಾರಣಾ ನ್ಯಾಯಾಲಯವು ಏಕಪಕ್ಷೀಯ ತಡೆಯಾಜ್ಞೆಯನ್ನು ನೀಡುವಾಗ ತನ್ನ ನ್ಯಾಯಿಕ ಮನಸ್ಸನ್ನು ಅನ್ವಯಿಸಬೇಕಾಗುತ್ತದೆ. ಅನುಚಿತವಾದ, ಕಾರಣವಿಲ್ಲದ ಮತ್ತು ವಿಷಯ ವಸ್ತುವಿನ ಬಗ್ಗೆ ಸ್ಪಷ್ಟವಾಗಿ ತಿಳಿಸದ ಆದೇಶಗಳನ್ನು ಅನುಮತಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ. 1 ಜೂನ್ 2021
01-June-2021
««
«
1
...
54
55
56
57
58
»
»»