Log In
Contact Us
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Kannada Articles
ಒಟ್ಟು ಕುಟು0ಬದ ಆಸ್ತಿಯ ವಿಭಾಗ ಕೋರಿ ದಾವೆ. ಅವಿಭಕ್ತ ಕುಟುಂಬದ ಒಬ್ಬ ಸದಸ್ಯನ ಸ್ವಾಧೀನವು ಎಲ್ಲರ ಪರವಾಗಿರುತ್ತದೆ. ಉಳಿದ ಸದಸ್ಯರೂ ಕೂಡ ಸ್ವಾಧೀನ ಹಾಗೂ ಹಕ್ಕು ಹೊ0ದಿರುತ್ತಾರೆ. ಕರ್ನಾಟಕ ಉಚ್ಚ ನ್ಯಾಯಾಲಯ.
19-August-2021
ಆಸ್ತಿ ಪಾಲು ಕೋರಿ ದಾವೆ. ಕಾಲ ಪರಿಮಿತಿ ಕಾಯಿದೆ, ಕಲಂ.110. ಆಸ್ತಿಯಲ್ಲಿ ಪಾಲುದಾರಿಕೆಗೆ ನಿರ್ದಿಷ್ಟ ಬೇಡಿಕೆ ಇಲ್ಲದಿರುವಲ್ಲಿ ಮತ್ತು ಪ್ರತಿವಾದಿಯಿಂದ ಯಾವುದೇ ತಿರಸ್ಕಾರ ಅಥವಾ ನಿರಾಕರಣೆ ಇಲ್ಲದಿರುವಲ್ಲಿ, ಕಾಲಮಿತಿಯ ಅವಧಿ ಆರಂಭವಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
19-August-2021
ಅಪರಾಧಿಕಾ ಪ್ರಕ್ರಿಯಾ ಸಂಹಿತೆ. ಕಲಂ.191(1)(ಬಿ). ಪಿರ್ಯಾಧಿಯು ಪ್ರತಿಭಟನಾ (ಪ್ರೊಟೆಸ್ಟ್) ಅರ್ಜಿ ಮತ್ತು ಹೇಳಿಕೆಯನ್ನೇ ಆಧಾರವಾಗಿರಿಸಿ ನ್ಯಾಯಾಧೀಶರು ಆರೋಪಿತನ ವಿರುದ್ದ ಕ್ರಮ ಕೈಗೊಳ್ಳಬಾರದು. ಎಲ್ಲಾ ವಿವರಗಳನ್ನು ಕೂಲ0ಕುಷವಾಗಿ ಪರಿಗಣಿಸಬೇಕು. ಕರ್ನಾಟಕ ಉಚ್ಚ ನ್ಯಾಯಾಲಯ.
17-August-2021
ಕಾರ್ಮಿಕರ ನಷ್ಟ ಪರಿಹಾರ ಅಧಿನಿಯಮ, 1932. ಕೆಲಸಕ್ಕೆ ಹೋಗುತ್ತಿದ್ದಾಗ ತೋಟದ ಕೆಲಸಗಾರನ ಸಾವು. ಅಂತಹ ಸಾವು 'ಉದ್ಯೋಗದ ಸಮಯದಲ್ಲಿ' ಆಗಿದೆ. ಮೃತನ ಕಾನೂನು ಉತ್ತರಾಧಿಕಾರಿಗಳು ಪರಿಹಾರಕ್ಕೆ ಅರ್ಹರು. ಕರ್ನಾಟಕ ಉಚ್ಚ ನ್ಯಾಯಾಲಯ.
02-August-2021
ಸಿವಿಲ್ ಪ್ರಕ್ರಿಯಾ ಸಂಹಿತೆ - ಆದೇಶ 18 ರ ನಿಯಮ 17 ನ್ನು ಈಗಾಗಲೇ ದಾಖಲಾಗಿರುವ ಸಾಕ್ಷ್ಯದಲ್ಲಿರುವ ಲೋಪವನ್ನು ಭರ್ತಿ ಮಾಡಲು ಬಳಸಲು ಸಾಧ್ಯವಿಲ್ಲ. ಕೇವಲ ಅಸ್ಪಷ್ಟತೆಯನ್ನು ತೆರವುಗೊಳಿಸಲು ಮಾತ್ರ ಇದನ್ನು ಬಳಸಬಹುದಾಗಿದೆ. ಸರ್ವೋಚ್ಚ ನ್ಯಾಯಾಲಯ.
23-February-2016
ಸೇವಾ ಕಾನೂನು. ಅರ್ಜಿಯಲ್ಲಿ ಕೈತಪ್ಪಿನಿ0ದ ಆದ ದೋಷವು ಅರ್ಜಿದಾರರ ಹಕ್ಕನ್ನು ಕಸಿದುಕೊಳ್ಳುವುದಿಲ್ಲ. ಅರ್ಜಿಯಲ್ಲಿನ ದೋಷದ ಆಧಾರದ ಮೇಲೆ ಅರ್ಜಿಯನ್ನು ತಿರಸ್ಕರಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
20-July-2021
ಸಿವಿಲ್ ಪ್ರಕ್ರಿಯಾ ಸಂಹಿತೆ. ಅಮಲ್ಜಾರಿ ಪ್ರಕ್ರಿಯೆಗಳು. ತೀರ್ಪಿನ ನಂತರ ಡಿಕ್ರಿ ಹೋಲ್ಡರ್ ಸಾವು. ಡಿಕ್ರಿ ಕುರಿತು ವಾರಸುದಾರರ ನಡುವಿನ ವಿವಾದಗಳನ್ನು ಅಮಲ್ಜಾರಿ ನ್ಯಾಯಾಲಯವು ತೀರ್ಮಾನಿಸಬಹುದು. ಸರ್ವೋಚ್ಚ ನ್ಯಾಯಾಲಯ.
22-October-2020
ಕರ್ನಾಟಕ ನ್ಯಾಯಾಲಯ ಶುಲ್ಕ ಮತ್ತು ದಾವಾ ಮೌಲೀಕರಣ ಕಾಯ್ದೆ, 1958. ಕೃಷಿ ಭೂಮಿಗೆ ಸಂಬಂಧಿಸಿದಂತೆ ಮಾರಾಟ ಪತ್ರವನ್ನು ರದ್ದುಗೊಳಿಸುವ ದಾವೆಯ ಮೌಲ್ಯಮಾಪನವು ಭೂ ವಾರ್ಷಿಕ ಆದಾಯ ಅಥವಾ ಕಂದಾಯವನ್ನು ಆಧರಿಸಿದೆ ಹೊರೆತು ಮಾರಾಟ ಪತ್ರದಲ್ಲಿ ತೋರಿಸಿರುವ ಮೊತ್ತದ ಮೇಲೆ ಅಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ
03-November-2023
ಅಪರಾಧಿಕಾ ಪ್ರಕ್ರಿಯಾ ಸಂಹಿತೆ. ಕಲಂ.200. ಪವರ್ ಆಪ್ ಅಟಾರ್ನಿ ಹೊಂದಿರುವ ವ್ಯಕ್ತಿಯು, ಪಿರ್ಯಾದುದಾರನ ಏಜೆಂಟ್ ಆಗಿ, ಮ್ಯಾಜಿಸ್ಟ್ರೇಟರ ಮುಂದೆ ದೂರನ್ನು ಸಲ್ಲಿಸಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ
22-July-2021
ಹಿ0ದೂ ಕಾನೂನು. ಪಿತ್ರಾರ್ಜಿತ ಆಸ್ತಿಯಲ್ಲಿನ ಅವಿಭಾಜ್ಯ ಹಕ್ಕನ್ನು ಉಳಿದ ಹಕ್ಕುದಾರರ ಒಪ್ಪಿಗೆ ಇಲ್ಲದೆ ಉಡುಗೊರೆಯಾಗಿ ನೀಡುವ0ತಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
17-August-2023
ಮೋಟಾರು ವಾಹನ ಕಾಯ್ದೆ. ಜೆ.ಸಿ.ಬಿ ನಿರ್ಮಾಣ ಸಲಕರಣೆ ವಾಹನವಾಗಿದೆ. ಲಘು ಮೋಟಾರು ವಾಹನ ಚಾಲನೆ ಮಾಡಲು ಪರವಾನಗಿ ಹೊಂದಿರುವ ವ್ಯಕ್ತಿಗೆ ಜೆಸಿಬಿ ಓಡಿಸಲು ಅಧಿಕಾರವಿದೆ. ಕರ್ನಾಟಕ ಉಚ್ಚನ್ಯಾಯಲಯ.
09-November-2020
ನೊಂದಾಯಿತ ಜಿ.ಪಿ.ಎ ಪ್ರತಿನಿಧಿ ಮಾಡಿದ ಆಸ್ತಿಯ ಮಾರಾಟವು ಮೂಲ-ಮಾಲೀಕರ ಮೇಲೆ ಬಂಧನಕಾರಿಯಾಗಿರುತ್ತದೆ. ಜಿ.ಪಿ.ಎ ಮತ್ತು ಮಾರಾಟವನ್ನು ಅನೂರ್ಜಿತ ಎಂದು ಘೋಷಿಸದ ಹೊರತು, ಮಾಲೀಕರಿಂದ ಮಾರಾಟ ಒಪ್ಪಂದ ಹೊಂದಿರುವವರಿಗೆ ಯಾವುದೇ ಹಕ್ಕಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
20-July-2021
««
«
1
...
51
52
53
54
55
...
58
»
»»