Log In
Contact Us
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Kannada Articles
ಮೃತ ವ್ಯಕ್ತಿಯ ವಿರುದ್ಧ ಕೇವಲ ಪ್ರಕರಣಗಳನ್ನು, ದೂರುಗಳನ್ನು ದಾಖಲಿಸುವುದು ಭಾರತೀಯ ದಂಡ ಸಂಹಿತೆಯ ಕಲಂ. 306 ರ ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆಯಾಗುವುದಿಲ್ಲ. ಇದೇ ಕಾರಣಕ್ಕಾಗಿ ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾಗಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
07-November-2021
ಮೋಟಾರು ವಾಹನ ಕಾಯ್ದೆ. ಪರಿಹಾರ ಕೋರಲು ಆರ್ಥಿಕ ಅವಲಂಬನೆಯನ್ನು ಸಾಬೀತುಪಡಿಸಿದರೆ ಸಾಕು. ಅವಲಂಬಿತ ಅತ್ತೆ (ಹೆ0ಡತಿಯ ತಾಯಿ) ಕೂಡ ಪರಿಹಾರಕ್ಕೆ ಅರ್ಹರಾಗಿರುತ್ತಾರೆ. ಸರ್ವೋಚ್ಚ ನ್ಯಾಯಾಲಯ.
07-November-2021
ವಸತಿ ಸಂಕೀರ್ಣಗಳ ಗುಂಪು ವಸತಿ ಯೋಜನೆಗೆ ಸೇರಿದ ತೆರೆದ ಜಾಗ ಮತ್ತು ಉದ್ಯಾನವನಗಳು ವಸತಿ ಸಂಕೀರ್ಣಗಳ ನಿವಾಸಿಗಳ ಪ್ರತ್ಯೇಕ ಬಳಕೆಗಾಗಿ ಮಾತ್ರ ಮೀಸಲಾಗಿರುತ್ತವೆ. ಅವುಗಳನ್ನು ಸಾರ್ವಜನಿಕ ಉದ್ಯಾನವಾಗಿ ಅಥವಾ ಸಾರ್ವಜನಿಕ ಸ್ಥಳವಾಗಿ ಸೂಚಿಸಲು ಸಾಧ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
05-November-2021
ನ್ಯಾಯಾಲಯದ ಪ್ರಮಾಣೀಕೃತ ಆದೇಶದ ಪ್ರತಿಯನ್ನು ಒದಗಿಸದ ಕಾರಣ ನ್ಯಾಯಾಲಯದ ಆದೇಶವನ್ನು ಪಾಲಿಸಲಾಗುವುದಿಲ್ಲ ಎಂದು ಹೇಳಲು ರಾಜ್ಯದ ಯಾವುದೇ ಸಂಸ್ಥೆಗೆ ಅಥವಾ ಯಾವುದೇ ದಾವೆದಾರನಿಗೆ ಹಕ್ಕಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
02-October-2021
ಸೇವಾ ಕಾನೂನು. ಜನ್ಮ ದಿನಾಂಕದ ಬದಲಾವಣೆಯನ್ನು ಹಕ್ಕು ಎಂದು ಹೇಳಲಾಗುವುದಿಲ್ಲ. ಅಸಮರ್ಪಕ ವಿಳಂಬದ ಆಧಾರದ ಮೇಲೆ ತಡವಾಗಿ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಬಹುದು. ಸರ್ವೋಚ್ಚ ನ್ಯಾಯಾಲಯ.
24-September-2021
ಭೂ ಸ್ವಾಧೀನ ಪರಿಹಾರ. ಮಾರಾಟ ಪತ್ರಗಳ ಆಧಾರದ ಮೇಲೆ ಭೂಮಿಯನ್ನು ಮೌಲ್ಯಮಾಪನ ಮಾಡಿದ ಸಂದರ್ಭಗಳಲ್ಲಿ, ಭೂಮಿಯಲ್ಲಿರುವ ಮರಗಳನ್ನು ಪ್ರತ್ಯೇಕವಾಗಿ ಮೌಲ್ಯಮಾಪನ ಮಾಡಬೇಕಾಗುತ್ತದೆ. ಸರ್ವೋಚ್ಚ ನ್ಯಾಯಾಲಯ.
02-October-2023
ಸ್ವಾತಂತ್ರ್ಯ ಹೋರಾಟಗಾರರಿಗೆ ಪಿಂಚಣಿ. ಹಾಜರು ಪಡಿಸಲು ಅಸಾಧ್ಯವಾದ ದಾಖಲೆಗಳನ್ನು ಸರ್ಕಾರ ಕೇಳಬಾರದು. ಅಂತಹ ವ್ಯಕ್ತಿಗಳ ಹಕ್ಕನ್ನು ಪರಿಗಣಿಸುವಾಗ ರಾಜ್ಯ ಮತ್ತು ಅದರ ಅಧಿಕಾರಿಗಳ ವಿಧಾನವು ಅತ್ಯಂತ ಸೌಮ್ಯ ಮತ್ತು ಮಾನವೀಯವಾಗಿರಬೇಕು. ಕರ್ನಾಟಕ ಉಚ್ಚ ನ್ಯಾಯಾಲಯ.
11-September-2021
ಕರ್ನಾಟಕ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ (ಪಿಟಿಸಿಎಲ್) ಕಾಯಿದೆ, 1978. ಮಂಜೂರಾದ ಭೂಮಿಯನ್ನು ಪುರರ್ಪಡೆಯಲು ಮತ್ತು ಮರುಸ್ಥಾಪಿಸಲು ಮಾರಾಟವಾದ 10 ವರ್ಷಗಳ ನಂತರ ಸಲ್ಲಿಸಿದ ಅರ್ಜಿಯನ್ನು ವಿಳಂಬ ಮತ್ತು ತಡೆಗಳ ಕಾರಣದಿಂದ ತಿರಸ್ಕರಿಸಬೇಕಾಗುತ್ತದೆ. ಕರ್ನಾಟಕ ಉಚ್ಚನ್ಯಾಯಾಲಯ.
10-September-2021
ಕರ್ನಾಟಕ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ (ಪಿಟಿಸಿಎಲ್) ಕಾಯಿದೆ, 1978. ಈ ಕಾಯ್ದೆಯು ಸ್ವಾಧೀನ ನೀಡದ ಕೇವಲ ಮಾರಾಟದ ಒಪ್ಪಂದಗಳಿಗೆ ಅನ್ವಯಿಸುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ
10-September-2021
ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಕೆಲವು ಜಮೀನುಗಳ ಪರಭಾರೆ ನಿಷೇಧ) ಕಾಯ್ದೆ, 1978. ಮ0ಜೂರು ಜಮೀನು ವಾಪಸ್ ಪಡೆಯಲು ಅನಿಯಮಿತ ವಿಳ0ಬವಾಗಿ ಅರ್ಜಿ ಸಲ್ಲಿಸಿದಲ್ಲಿ ಪ್ರಕರಣವನ್ನು ರದ್ದುಗೊಳಿಸಬೇಕಾಗುತ್ತದೆ. ಸರ್ವೋಚ್ಛ ನ್ಯಾಯಾಲಯ.
07-September-2021
ಜಾತಿ ಪ್ರಮಾಣಪತ್ರ ಪರಿಶೀಲನೆಗಾಗಿ ಪದೇ ಪದೇ ವಿಚಾರಣೆಯನ್ನು ಮಾಡುವುದು ಸರಿಯಲ್ಲ. ಜಾತಿ ಪ್ರಮಾಣಪತ್ರಗಳನ್ನು ವಂಚನೆಯಿಂದ ಪಡೆದಿದ್ದರೆ ಅಥವಾ ಅವುಗಳನ್ನು ಸರಿಯಾದ ವಿಚಾರಣೆಯಿಲ್ಲದೆ ನೀಡಲಾಗಿದ್ದರೆ ಮಾತ್ರ ಪುನಃ ವಿಚಾರಣೆ ಮಾಡಬಹುದು. ಸರ್ವೋಚ್ಚ ನ್ಯಾಯಾಲಯ.
02-September-2021
ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಕಾಯಿದೆ. ಪ್ರಧಾನ ಸಾಲಗಾರರ ಬಾಕಿ ಪಾವತಿಗೆ ಖಾತರಿದಾರ (ಗ್ಯಾರ0ಟರ್) ಚೆಕ್ ನೀಡಿರುತ್ತಾರೆ. ಕಾಯ್ದೆಯ ಕಲ0.138 ರ ಅಡಿಯಲ್ಲಿ ಅಂತಹ ಖಾತರಿದಾರನ ವಿರುದ್ಧ ಮೊಕದ್ದಮೆ ಹೂಡಬಹುದು. ಸರ್ವೋಚ್ಚ ನ್ಯಾಯಾಲಯ.
12-August-2002
««
«
1
...
50
51
52
53
54
...
58
»
»»