Log In
Contact Us
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Kannada Articles
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರು ಕೂಡ ಗ್ರಾಚ್ಯುಟಿ ಪಾವತಿ ಕಾಯ್ದೆ, 1972 ರ ಅಡಿಯಲ್ಲಿ ಗ್ರಾಚ್ಯುಟಿಗೆ ಅರ್ಹರಾಗಿರುತ್ತಾರೆ. ಸರ್ವೋಚ್ಚ ನ್ಯಾಯಾಲಯದ ಮಹತ್ತರ ತೀರ್ಪು.
29-April-2022
ಶಿಕ್ಷಣ ಸ0ಸ್ಥೆಗಳು ಆರ್.ಟಿ.ಈ. ಅಡಿಯಲ್ಲಿ ಹಣ ಮರುಪಾವತಿ ಕೋರಲು ಪ್ರತಿವರ್ಷ ಮಾನ್ಯತೆ ನವೀಕರಿಸಬೇಕಾದ ಪ್ರಶ್ನೆಯೇ ಇಲ್ಲ. ಮರುಪಾವತಿ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಬೇಕು. ಕರ್ನಾಟಕ ಉಚ್ಚನ್ಯಾಯಲಯ.
22-March-2022
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ ಕಾಯಿದೆ),1989 ಕಾಯಿದೆ ಜಾರಿಗೆ ಬರುವ ಮೊದಲು ನಡೆದ ಕೃತ್ಯಗಳಿಗೆ ಈ ಕಾನೂನು ಅಡಿ ಕ್ರಮ ಜರುಗಿಸಲು ಸಾಧ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
08-March-2022
ಶಾಲೆಗಳು ಪ್ರತಿವರ್ಷ ಮಾನ್ಯತೆ ನವೀಕರಣ ಮಾಡುವ ಅಗತ್ಯವಿಲ್ಲ. ಕರ್ನಾಟಕ ಶಿಕ್ಷಣ ಕಾಯ್ದೆ ಅಡಿ ಕೊಟ್ಟ ಮಾನ್ಯತೆ ಹತ್ತು ವರ್ಷಗಳ ಕಾಲ ಜಾರಿ ಇರುತ್ತದೆ. ಕರ್ನಾಟಕ ಉಚ್ಚನ್ಯಾಯಾಲಯ.
08-March-2022
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರದ ವ್ಯಕ್ತಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವುದನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಅಪರಾಧ ಎಂದು ಪರಿಗಣಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
14-February-2022
ಹಿಂದೂ ಉತ್ತರಾಧಿಕಾರ ಅಧಿನಿಯಮ 1956 ಕ್ಕಿ0ತ ಮು0ಚೆ ತೀರಿಕೊ0ಡ ಹಿಂದೂ ಪುರುಷನಿಗೆ ಮಗ ಅಥವಾ ಹೆಂಡತಿ ಇಲ್ಲದ ಪಕ್ಷದಲ್ಲಿ ಮಗಳಿಗೆ ಆ ವ್ಯಕ್ತಿಯ ಸ್ವಯಾರ್ಜಿತ ಆಸ್ತಿಯಲ್ಲಿ ಹಕ್ಕು ಇದೆ. ಸರ್ವೊಚ್ಚ ನ್ಯಾಯಾಲಯ.
18-August-2023
ಭೂ-ಸ್ವಾಧೀನಪಡಿಸಿಕೊಳ್ಳದೆ ಖಾಸಗಿ ಆಸ್ತಿಯಲ್ಲಿ ಮಹಾನಗರಪಾಲಿಕೆಯಿಂದ ರಸ್ತೆ ನಿರ್ಮಾಣ. ಭೂ-ಮಾಲೀಕರಿಗೆ ಪರಿಹಾರ ನೀಡುವಂತೆ ಕರ್ನಾಟಕ ಉಚ್ಚ ನ್ಯಾಯಾಲಯವು ನಿರ್ದೇಶನ.
16-October-2023
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 'ಬಿ' ಖಾತಾ ಹೊಂದಿರುವ ಅನಧಿಕೃತ ಆಸ್ತಿಗಳಿಗೂ ಕೂಡ ಆಸ್ತಿ ಗುರುತಿನ ಸಂಖ್ಯೆಯನ್ನು (ಪಿ. ಐ. ಡಿ) ನೀಡಬೇಕಾಗುತ್ತದೆ. ಕರ್ನಾಟಕ ಉಚ್ಚ ನ್ಯಾಯಾಲಯ.
30-September-2023
ಆರೋಪಿಗಳ ವಿರುದ್ಧ ಗಂಭೀರ ಅಪರಾಧಗಳ ಆರೋಪವಿದ್ದರೂ ಈ ಆರೋಪಗಳು ಸಿವಿಲ್ ವಿವಾದಳಿ0ದ ಉದ್ಭವವಾಗಿದ್ದರೆ ಮತ್ತು ಸೇಡು ತೀರಿಸಲು ಕ್ರಿಮಿನಲ್ ಮೊಕದ್ದಮೆಯನ್ನು ಪ್ರಾರಂಭಿಸಿದ್ದರೆ, ಅ0ತಹ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಬೇಕಾಗುತ್ತದೆ. ಕರ್ನಾಟಕ ಉಚ್ಚ ನ್ಯಾಯಾಲಯ
22-November-2021
ಉದ್ಯೋಗ ಪಡೆಯಲು ಸುಳ್ಳು ಜಾತಿ ಪ್ರಮಾಣಪತ್ರ ಹಾಜರುಪಡಿಸುವುದರಿ0ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯಿದೆಯನ್ನು ಉಲ್ಲ0ಗಿಸಿದ0ತೆ ಆಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
07-November-2021
ಕರ್ನಾಟಕ ಸಕಾಲ ಸೇವೆಗಳ ಕಾಯಿದೆ, 2011 ರ ಅಡಿಯಲ್ಲಿ ಸರ್ಕಾರಿ ಅಧಿಕಾರಿಗಳಿಂದ ಸಕಾಲದಲ್ಲಿ ಸೇವೆಗಳನ್ನು ಪಡೆಯುವ ಹಕ್ಕು ನಾಗರಿಕರಿಗೆ ಇದೆ. ತಹಶೀಲ್ದಾರ್ರವರು ನಿಗದಿತ ಸಮಯದಲ್ಲಿ ಖಾತಾ ಮತ್ತು ಆರ್ಟಿಸಿಯನ್ನು ವರ್ಗಾಯಿಸಲು ವಿಫಲವಾದ ಕಾರಣಕ್ಕಾಗಿ ಕರ್ನಾಟಕ ಉಚ್ಚ ನ್ಯಾಯಾಲಯವು ಸರ್ಕಾರಕ್ಕೆ ದ0ಡ ವಿಧಿಸಿ ತೀರ್ಪು ನೀಡಿದೆ.
07-November-2021
ನಿರ್ದಿಷ್ಟ ಕಾರ್ಯಕ್ಷಮತೆಗಾಗಿ ದಾವೆ. ನಿಗದಿತ ಸಮಯದೊಳಗೆ ಕ್ರಯಪತ್ರವನ್ನು ನೊಂದಣಿ ಮಾಡಿಕೊಡಲು ಉಪನೊಂದಣಿ ಕಚೇರಿಗೆ ಹಾಜರಾಗುವಂತೆ ವಾದಿಯು ಪ್ರತಿವಾದಿಯನ್ನು ಕರೆದಿದ್ದಾನೆ ಎಂದು ವಾದಿಯು ತನ್ನ ವಾದ ಪತ್ರದಲ್ಲಿ ಖಚಿತವಾಗಿ ಹೇಳುವುದು ಅನಿವಾರ್ಯವಲ್ಲ. ಕಾಯ್ದೆಗೆ ಆದ ತಿದ್ದುಪಡಿಯು ಮಾರ್ಗಸೂಚಿಯಾಗಿದೆ. ಸರ್ವೋಚ್ಚ ನ್ಯಾಯಾಲಯ.
07-November-2021
««
«
1
...
49
50
51
52
53
...
58
»
»»