Log In
Contact Us
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Kannada Articles
ಆಸ್ತಿಯ ಹಕ್ಕು ಮೂಲಭೂತ ಹಕ್ಕು ಅಲ್ಲದಿದ್ದರೂ, ಭಾರತದ ಸಂವಿಧಾನದ 300A ವಿಧಿಯ ಅಡಿಯಲ್ಲಿ ಸಾಂವಿಧಾನಿಕ ಹಕ್ಕು ಆಗಿದೆ. ಸರ್ಕಾರವು ಒಬ್ಬ ವ್ಯಕ್ತಿಯ ಆಸ್ತಿಯನ್ನು ಕಾನೂನಿಗೆ ತಿಳಿದಿರುವ ರೀತಿಯಲ್ಲಿ ಮಾತ್ರ ವಶಪಡೆದುಕೊಳ್ಳಬಹುದು. ಸರ್ವೋಚ್ಚ ನ್ಯಾಯಾಲಯ.
07-September-2022
ಚೆಕ್ ಬೌನ್ಸ್ ಮೊಕದ್ದಮೆ. ಆರೋಪಿಯು ದೂರುದಾರರ ಹಣಕಾಸಿನ ಸಾಮರ್ಥ್ಯವನ್ನು ನಿರ್ದಿಷ್ಟವಾಗಿ ಪ್ರಶ್ನಿಸದ ಹೊರತು, ನ್ಯಾಯಾಲಯವು ಈ ಪ್ರಶ್ನೆಗೆ ತನ್ನದೇ ಶೋಧನೆಯಿ0ದ ತೀರ್ಪು ನೀಡಲು ಸಾಧ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
06-September-2022
ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 194-LA ಅಡಿಯಲ್ಲಿ ಭೂಸ್ವಾಧೀನ ಪರಿಹಾರದಿಂದ ಮತ್ತು ಹೊರಗೆ ಕಡಿತಗೊಳಿಸಲಾದ ಮೊತ್ತವು ಮಾಲೀಕರಿಗೆ ಪಾವತಿಸಬೇಕಾದ ಪರಿಹಾರದ ಭಾಗವಾಗಿದೆ. ಕರ್ನಾಟಕ ಉಚ್ಚ ನ್ಯಾಯಾಲಯ.
17-October-2023
ಶಿಕ್ಷಕರಿಗೆ ಗ್ರಾಚುಟಿ 3 ಏಪ್ರಿಲ್ 1997 ರಿ0ದಲೇ ಅನ್ವಯ. ಸರ್ವೋಚ್ಚ ನ್ಯಾಯಾಲಯದ ಮಹತ್ತರ ತೀರ್ಪು.
31-August-2022
ಕೌಟುಂಬಿಕ ನ್ಯಾಯಾಲಯಗಳು ಸೆಕ್ಷನ್ 125 ಸಿ.ಆರ್.ಪಿ.ಸಿ ಪ್ರಕರಣಗಳಲ್ಲಿ ಅರ್ಜಿದಾರರ ಅಫಿಡವಿಟ್ನಿಂದ ಬೆಂಬಲಿತವಾದ ಅರ್ಜಿಯಲ್ಲಿ ಒದಗಿಸಿದ ವಿಳಾಸವನ್ನು ಸ್ವೀಕರಿಸಿರಬೇಕು. ಆ ಸಂದರ್ಭದಲ್ಲಿಯೇ ಅರ್ಜಿದಾರರ ವಸತಿ ಪುರಾವೆಗೆ ಸಂಬಂಧಿಸಿದಂತೆ ಆಕ್ಷೇಪಣೆಯನ್ನು ಎತ್ತುವುದು ಸೆಕ್ಷನ್ 125 ಉದ್ದೇಶವನ್ನೇ ವ್ಯರ್ಥಮಾಡುತ್ತದೆ. ಕರ್ನಾಟಕ ಉಚ್ಚನ್ಯಾಯಲಯ.
25-August-2022
ಜಮೀನಿನ ವಿವಾದ ಬಾಕಿ ಇರುವ ಕಾರಣಕ್ಕಾಗಿ ಗ್ರಾಹಕನಿಗೆ ವಿದ್ಯುತ್ ಸಂಪರ್ಕವನ್ನು ನಿರಾಕರಿಸುವುದು ಕಾನೂನಿನ ರೀತಿ ಸರಿಯಲ್ಲ. ಗುಜರಾತ್ ಉಚ್ಚನ್ಯಾಯಲಯ.
20-August-2022
ವಾಹನ ಚಾಲನಾ ಪರವಾನಗಿಯನ್ನು (ಡ್ರೈವಿ0ಗ್ ಲೈಸನ್ಸ್ ) ಅಮಾನತುಗೊಳಿಸಲು ಪೊಲೀಸರಿಗೆ ಮೋಟಾರು ವಾಹನ ಕಾಯ್ದೆ ಅಡಿ ಅಧಿಕಾರವಿಲ್ಲ. ಕಲ್ಕತ್ತಾ ಉಚ್ಚನ್ಯಾಯಲಯ
18-August-2022
ಹಲವು ವರ್ಷಗಳ ಕಾಲ ಒOದು ಗOಡಿನ ಜೊತೆ ಸ್ವಇಚ್ಛೆಯಿಂದ ಸOಬOದ ಹೊ0ದಿದ್ದ ಮಹಿಳೆಯಿ0ದ ಸ0ಬ0ದ ಮುರಿದ ಆತನ ಮೇಲೆ ಅತ್ಯಾಚಾರದ ದೂರು. ಆಪಾದಿತನಿಗೆ ನಿರೀಕ್ಷಣಾ ಜಾಮೀನು ನೀಡಿದ ಸರ್ವೋಚ್ಚ ನ್ಯಾಯಾಲಯ.
22-August-2022
ಕಾನೂನಿನ ಪ್ರಕಾರ ಯಾವುದೇ ಯೋಜನೆ ಅಥವಾ ಪರವಾನಗಿಯನ್ನು ಪಡೆಯದೆ ನಿರ್ಮಿಸಲಾಗದ ಅನದಿಕೃತ ಕಟ್ಟಡಗಳನ್ನು ಒಡೆದುಹಾಕಲು ಮಹಾನಗರ ಪಾಲಿಕೆಗಳಿಗೆ ಅಧಿಕಾರವಿರುತ್ತದೆ. ಕರ್ನಾಟಕ ಉಚ್ಚನ್ಯಾಯಲಯ.
17-August-2022
ಪೊಲೀಸ್ ಅಧಿಕಾರಿಯು ವ್ಯಕ್ತಿಯ ಗುರುತನ್ನು ಬ0ದಿಸುವ ಮು0ಚೆ ಖಚಿತಪಡಿಸಿಕೊಳ್ಳಬೇಕು. ತಪ್ಪಾಗಿ ಬ0ದನಕ್ಕೊಳಗಾದ ವ್ಯಕ್ತಿಗೆ 5 ಲಕ್ಷ ರೂ ಪರಿಹಾರ ನೀಡಲು ಆದೇಶಿಸಿದ ಕರ್ನಾಕ ಉಚ್ಚನ್ಯಾಯಲಯ.
13-August-2022
ಅಪಘಾತದಲ್ಲಿ ಮೃತನಾದ ವ್ಯಕ್ತಿಯ ಗ0ಡು, ಹೆಣ್ಣು ಮಕ್ಕಳು ವಿವಾಹಿತರಾಗಿದ್ದರು ಕೂಡ ಮೋಟಾರು ವಾಹನ ಕಾಯ್ದೆ ಅಡಿ ಪರಿಹಾರಕ್ಕೆ ಅರ್ಹರು. ಕರ್ನಾಟಕ ಉಚ್ಚನ್ಯಾಯಾಲಯದ ಮಹತ್ತರ ತೀರ್ಪು.
11-August-2022
2005 ಪೂರ್ವದಲ್ಲಿ ಮರಣಹೊ0ದಿದ ಮಹಿಳೆಯ ವಾರಸದಾರರೂ ಕೂಡ ಹಿಂದೂ ಉತ್ತರಾಧಿಕಾರ ಅಧಿನಿಯಮದ ತಿದ್ದುಪಡಿಯ ಪ್ರಕಾರ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಪಡೆಯಬಹುದು. ಕರ್ನಾಟಕ ಉಚ್ಚನ್ಯಾಯಾಲಯದ ಮಹತ್ತರ ತೀರ್ಪು.
01-June-2022
««
«
1
...
48
49
50
51
52
...
58
»
»»