Log In
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Kannada Articles
ಗ್ರಾಹಕರ ಅನುಮತಿಯಿಲ್ಲದ ಮತ್ತು ವಂಚನಾತ್ಮಕ ವಹಿವಾಟುಗಳ ಬಗ್ಗೆ ಗ್ರಾಹಕರು ಸಮಯೋಚಿತವಾಗಿ ಬ್ಯಾಂಕಿಗೆ ಮಾಹಿತಿ ನೀಡಿದರೆ, ಈ ವಹಿವಾಟುಗಳ ಹೊಣೆಯನ್ನು ಬ್ಯಾಂಕುಗಳು ಹೊರಬೇಕಾತುತ್ತದೆ. ಸರ್ವೊಚ್ಚ ನ್ಯಾಯಾಲಯ.
25-February-2025
ಸ್ವತ್ತು ಮಾರಾಟವು, ಮಾರಾಟ ಪತ್ರಿಕೆಯನ್ನು ನೋಂದಣಿ ಮಾಡಿದ ನಂತರವೇ ಸಂಪೂರ್ಣವಾಗುವುದು. ನೋಂದಣಿಯಾಗದ ಮಾರಾಟ ಒಪ್ಪಂದದ ಆಧಾರದ ಮೇಲೆ SARFAESI ಕಾಯ್ದೆಯಡಿ ನಡೆದ ಹರಾಜು ಮಾರಾಟವನ್ನು ಪ್ರಶ್ನಿಸಲು ಸಾಧ್ಯವಿಲ್ಲ. ಸರ್ವೊಚ್ಚ ನ್ಯಾಯಾಲಯ
25-February-2025
ಭೂಮಿಯು ಪಾಲಿಕೆ/ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಒಳಪಟ್ಟರೆ, ಯೋಜನೆಗೆ ಅನುಮೋದನೆ/ತಿದ್ದುಪಡಿ ನೀಡುವ ವೇಳೆ, ಯೋಜನಾ ಪ್ರಾಧಿಕಾರವು ಕರ್ನಾಟಕ ಭೂ ಕ0ದಾಯ ಕಾಯ್ದೆಯಡಿ ಆದಾಯ ದಾಖಲೆಗಳ ಬದಲಾವಣೆ ಕೇಳಲು ಸಾಧ್ಯವಿಲ್ಲ. ಕರ್ನಾಟಕ ಉಚ್ಚನ್ಯಾಯಾಲಯ.
23-February-2025
ಖಾಸಗಿ ಭೂಮಿಯನ್ನು ಅರಣ್ಯ ಕಾನೂನು ಅಡಿಯಲ್ಲಿ ಅರಣ್ಯ ಎಂದು ಘೋಷಿಸಿದ ಮಾತ್ರಕ್ಕೆ ಅದು ಸ್ವಯಂಚಾಲಿತವಾಗಿ ಸರ್ಕಾರದ ಭೂಮಿ ಅಥವಾ ಸಂರಕ್ಷಿತ ಅರಣ್ಯವಾಗುವುದಿಲ್ಲ. ಕರ್ನಾಟಕ ಉಚ್ಚನ್ಯಾಯಾಲಯ.
16-January-2025
ರಾಷ್ಟ್ರೀಯ ಹೆದ್ದಾರಿ ಕಾಯ್ದೆಯಡಿ ಭೂಸ್ವಾಧೀನ ಪ್ರಕ್ರಿಯೆಯು ಜಮೀನಿನ ವಿವರಣೆ, ಮಾಲೀಕರ ವಿವರ ಮತ್ತು ಭೂಮಿಯ ವ್ಯಾಪ್ತಿಯನ್ನು ಒಳಗೊಂಡಿರಬೇಕು. ವಿವರಗಳಿಲ್ಲದೆ ಕೇವಲ ಸರ್ವೆ ನಂಬರ್ ಅನ್ನು ನಮೂದಿಸುವುದು ಕಾಯಿದೆಯ ಅನುಸರಣೆಯಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
23-February-2025
ನಡೆಯುತ್ತಿರುವ ನಾಗರಿಕ ವಿವಾದಗಳಲ್ಲಿ ಈಗಾಗಲೇ ತೊಡಗಿಸಿಕೊಂಡಿರುವ ಆಸ್ತಿಯ ಬಗ್ಗೆ ತಡವಾಗಿ ಕ್ರಿಮಿನಲ್ ಮೊಕದ್ದಮೆಗಳನ್ನು ಪ್ರಾರಂಭಿಸುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗಿದೆ. ಸರ್ವೋಚ್ಚ ನ್ಯಾಯಾಲಯ.
10-January-2025
ಏಕಪಕ್ಷೀಯವಾಗಿ ಹಾಗು ಮೋಸದಿ0ದ ಕಾರ್ಯಗತಗೊಳಿಸಿದ ಆಸ್ತಿ ಮಾರಾಟ ಪತ್ರವನ್ನು ಭಾರತದ ಸಂವಿಧಾನದ 226 ನೇ ವಿಧಿಯ ಅಡಿ ರಿಟ್ ಅರ್ಜಿಯ ಮುಖಾ0ತರ ರದ್ದುಗೊಳಿಸಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
25-February-2025
ರೆವೆನ್ಯೂ ದಾಖಲೆಗಳಲ್ಲಿ ಮ್ಯುಟೇಶನ್ ಉದ್ದೇಶವು ಆಸ್ತಿ ಕ0ದಾಯಕ್ಕೆ ಮಾತ್ರ ಸೀಮಿತವಾಗಿದೆ. ಈ ದಾಖಲೆಗಳಿ0ದ ಯಾವುದೇ ರೀತಿಯಲ್ಲಿ ಆಸ್ತಿಗೆ ಸಂಬಂಧಿಸಿದಂತೆ ಮಾಲಿಕತ್ವವನ್ನು ಗಳಿಸಲಾಗುವುದಿಲ್ಲ. ಸರ್ವೋಚ್ಚ ನ್ಯಾಯಾಲಯ.
03-January-2025
ಭಾರತೀಯ ಉತ್ತರಾಧಿಕಾರ ಕಾಯಿದೆ. ಫಲಾನುಭವಿಯು ಭಾರತೀಯ ಪ್ರಜೆಯಾಗಿರದಿದ್ದರೂ ಸಹ, ಆಸ್ತಿಯಲ್ಲಿ ತನಗೆ ನೀಡಿದ ಮಾಲಿಕತ್ವವನ್ನು ಗಳಿಸಬಹುದು. ಸರ್ವೋಚ್ಚ ನ್ಯಾಯಾಲಯ.
03-January-2025
ವಿಲ್ ಮಾಡಿದ ವ್ಯಕ್ತಿ ತೀವ್ರ ಕಾಯಿಲೆಯಿ0ದ ಬಳಲಿ ವಿಲ್ ಮಾಡಿದ ಕೆಲವೇ ದಿನಗಳಲ್ಲಿ ನಿದನ ಹೊ0ದಿದ್ದರೆ ಕೇವಲ ವೈದ್ಯರ ಪ್ರಮಾಣಪತ್ರವು ಕಾರ್ಯನಿರ್ವಾಹಕರ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಸಾಬೀತುಪಡಿಸುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
01-January-2025
ಖರೀದಿಸಿದ ಸೈಟ್ಗೆ ಸಂಬಂಧಿಸಿದಂತೆ ಖಾತಾ ಬದಲಾವಣೆಯನ್ನು, ಮೂಲ ಲೇಔಟ್ ಅನಧಿಕೃತ ಮತ್ತು ಕಾನೂನುಬಾಹಿರವಾಗಿದೆ ಎಂಬ ಕಾರಣಕ್ಕಾಗಿ ನಿರಾಕರಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
02-January-2025
ಖಾಸಗಿ ಆಸ್ತಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಹಕ್ಕುಪತ್ರಗಳನ್ನು ನೀಡುವುದು ಮತ್ತು ಭೂ ದಾಖಲೆಗಳಲ್ಲಿ ಸರ್ಕಾರದ ಹೆಸರು ನೊ0ದಾಯಿಸುವುದು ಭೂ ಸ್ವಾದೀನ ಪಡಿಸಿದ0ತೆ ಆಗುತ್ತದೆ. ಸೂಕ್ತವಾದ ಪರಿಹಾರ ಪಡೆಯಲು ಭೂಮಾಲೀಕರಿಗೆ ಅರ್ಹತೆ ಇದೆ. ಕರ್ನಾಟಕ ಉಚ್ಚ ನ್ಯಾಯಾಲಯ.
30-December-2024
««
«
1
2
3
4
5
6
7
...
67
»
»»