Log In
Contact Us
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Kannada Articles
ಜಾಹೀರಾತಿನಲ್ಲಿ ಉಲ್ಲೇಖಿಸಿರುವಂತೆ ಆಟದ ಮೈದಾನ, ಸಮುದಾಯ ಭವನ, ಲ್ಯಾಂಡ್ಸ್ಕೇಪ್ ಉದ್ಯಾನವನ, ಜನರೇಟರ್, ಮಲ್ಟಿ-ಜಿಮ್ ಇತ್ಯಾದಿಗಳನ್ನು ಒದಗಿಸಲು ಡೆವಲಪರ್ ವಿಪಲಗೊ0ಡರೆ ಗ್ರಾಹಕ ಸಂರಕ್ಷಣಾ ಕಾಯಿದೆ ಅಡಿಯಲ್ಲಿ ವ್ಯಾಜ್ಯ ದಾಖಲಿಸಬಹುದು. ಸರ್ವೋಚ್ಚ ನ್ಯಾಯಾಲಯ.
17-February-2023
ಮುಸ್ಲಿಮ್ ವ್ಯಕ್ತಿ ಎರಡನೇ ಹೆಂಡತಿಯನ್ನು ಮದುವೆಯಾದ ಸನ್ನಿವೇಶದಲ್ಲಿ ಮೊದಲ ಹೆಂಡತಿ ವೈವಾಹಿಕ ಮನೆಯಿಂದ ದೂರವಿರಬಹುದು, ವಿಚ್ಛೇದನವನ್ನು ಪಡೆಯಬಹುದು ಮತ್ತು ತನ್ನ ಅಪ್ರಾಪ್ತ ಮಗುವಿನ ವಿಶೇಷ ಪಾಲನೆಯನ್ನು ಉಳಿಸಿಕೊಳ್ಳಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
17-February-2023
ದತ್ತು ಮಕ್ಕಳು ಕೂಡ ಅನುಕ0ಪದ ಆದಾರದ ಮೇಲೆ ಸರ್ಕಾರಿ ಕೆಲಸಕ್ಕೆ ಅರ್ಹರು. ಕರ್ನಾಟಕ ಉಚ್ಚ ನ್ಯಾಯಾಲಯ.
16-February-2023
ಸರ್ಕಾರಿ ಉದ್ಯೋಗ. ಅರ್ಜಿದಾರಳ ಪೋಷಕರ ಜಾತಿ ಮತ್ತು ಆದಾಯವನ್ನು ಪರಿಗಣಿಸಬೇಕೆ ಹೊರತು ಆಕೆಯ ಗಂಡನದ್ದಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
16-February-2023
ತಾತನಿಗಿ0ತ ಮೊದಲೇ ತ0ದೆ ತೀರಿಕೂ0ಡಾಗ ತಾತನ ಸ್ವಯಾರ್ಜಿತ ಆಸ್ತಿ ನೇರವಾಗಿ ಮೊಮ್ಮಗನಿಗೆ ಬ0ದ ಸನ್ನಿವೇಶದಲ್ಲಿ ಆ ಆಸ್ತಿಯು ಮೊಮ್ಮಗನ ಸ್ವಯಾರ್ಜಿತ ಆಸ್ತಿಯಾಗುತ್ತದೆ. ಕರ್ನಾಟಕ ಉಚ್ಚನ್ಯಾಯಾಲಯ.
27-January-2023
ನಗರಪಾಲಿಕೆ ವ್ಯಾಪ್ತಿಗೆ ಬರುವ ಕೃಷಿ ಜಮೀನುಗಳಿಗೆ ಭೂ ಪರಿವರ್ತನೆ ಮಾಡಿಸುವ ಅಗತ್ಯವಿಲ್ಲ. ಕರ್ನಾಟಕ ಉಚ್ಚನ್ಯಾಯಾಲಯ.
11-January-2023
ಪರಾರಿಯಾದ ವ್ಯಕ್ತಿಯು ಸೆಕ್ಷನ್ 167 (2) ದ0ಡ ಪ್ರಕ್ರಿಯ ಸ0ಹಿತೆ ಅಡಿಯಲ್ಲಿ ಜಾಮೀನಿನ ಪ್ರಯೋಜನವನ್ನು ಪಡೆಯಲು ಸಾಧ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
05-December-2022
ಗು0ಪು ವಿಮಾ ಪಾಲಿಸಿಯ ಅಡಿಯಲ್ಲಿ ಉದ್ಯೋಗಿಯು ಯಾವುದೇ ಪ್ರೀಮಿಯಂ ಪಾವತಿಸದೇ ಇದ್ದಾಗ ಸಮೂಹ ವಿಮಾ ಪಾಲಿಸಿಯ ಅಡಿಯಲ್ಲಿ ಪಡೆದ ಮೊತ್ತವನ್ನು ಮೋಟಾರು ಕಾಯ್ದೆ ಅಡಿ ಸಿಗುವ ಪರಿಹಾರದಿಂದ ಕಡಿತಗೊಳಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
05-December-2022
ಆರೋಪಿತನ ಬ0ದನಕ್ಕೂ ಮು0ಚೆ ಚಾರ್ಜ್ ಶೀಟ ಸಲ್ಲಿಕೆಯಾಗಿರುವ ಸ0ದರ್ಭದಲ್ಲಿ ಆರೋಪಿತನು ಸೆಕ್ಷನ್ 167 (2) ದ0ಡ ಪ್ರಕ್ರಿಯ ಸ0ಹಿತೆ ಜಾಮೀನು ಕೋರುವ ಅರ್ಹತೆ ಇಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
05-December-2022
ಚೆಕ್ ಬೌನ್ಸ್ ಕೇಸ್. ಮಧ್ಯಂತರ ಪರಿಹಾರದ ಪಾವತಿಯು ಶಾಸನಬದ್ಧ ಪುಸ್ತಕದಲ್ಲಿ N.I. ಕಾಯಿದೆಯ ಸೆಕ್ಷನ್ 143(A) ಜಾರಿಗೆ ಬಂದ ನಂತರ ಮಾಡಿದ ಅಪರಾಧಗಳಿಗೆ ಮಾತ್ರ ಅನ್ವಯಿಸುತ್ತದೆ. ಕರ್ನಾಟಕ ಉಚ್ಚ ನ್ಯಾಯಾಲಯ.
05-December-2022
ನೆಗೋಶಿಯಬಲ್ ಕಾಯಿದೆಯ ಸೆಕ್ಷನ್ 138 ರ ಅಡಿಯಲ್ಲಿ ವಿಶೇಷ ಅಧಿಕಾರ ಹೊಂದಿರುವವರ ಪ್ರಮಾಣ ವಚನದ ಹೇಳಿಕೆಯನ್ನು ವಿಚಾರಣೆಯಲ್ಲಿ ದಾಖಲಿಸಬಹುದು. ಕರ್ನಾಟಕ ಉಚ್ಚನ್ಯಾಯಲಯ.
24-November-2022
ಡಿಎನ್ಎ ಪರೀಕ್ಷೆಯ ಫಲಿತಾಂಶವು ದೃಢೀಕರಿಸುವ ಪುರಾವೆಯಾಗಿದೆ ವಿನಹ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ಒಳಗೊಂಡ ಅಪರಾಧಗಳಲ್ಲಿ ನಿರ್ಣಾಯಕವಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
24-November-2022
««
«
1
...
45
46
47
48
49
...
58
»
»»