Log In
Contact Us
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Kannada Articles
ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್. ನಿವೃತ್ತ ಪಾಲುದಾರರಿಂದ ನೀಡಲಾದ ಚೆಕ್ ಅಮಾನ್ಯವಾದಲ್ಲಿ ಪಾಲುದಾರಿಕೆ ಸಂಸ್ಥೆ ಅಥವಾ ಇತರ ಪಾಲುದಾರರ ಮೇಲೆ ಮೊಕದ್ದಮೆ ಹೂಡಲು ಬರುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
21-February-2023
ಪ್ರಾರಂಭದಿಂದ ವಂಚಿಸುವ ಉದ್ದೇಶದ ಸ್ಪಷ್ಟ ಆರೋಪಗಳಿಲ್ಲದಿದ್ದರೆ, ಫ್ಯಾಷನ್ ಈವೆಂಟ್ ಸಂಘಟಕರಿಗೆ ಹಣ ಪಾವತಿಸಲು ವಿಫಲವಾದ ಕಾರಣಕ್ಕಾಗಿ ಮೋಸದ ಪ್ರಕರಣ ಸೆಕ್ಷನ್ 420 IPC ಅಡಿಯಲ್ಲಿ ದಾಖಲಿಸಲು ಬರುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
25-February-2023
ನೆಗೋಶಿಯಬಲ್ ಇನ್ಸ್ಟ್ರೂಮೆ0ಟ್ಸ್ ಕಾಯಿದೆ ಸೆಕ್ಷನ್ 138 ರ ಅಡಿಯಲ್ಲಿ ಹೊರ ಪ್ರದೇಶದ ಆರೋಪಿಗಳ ವಿರುದ್ಧ ಅಪರಾಧದ ಕಾರ್ಯ ತೆಗೆದುಕೊಳ್ಳುವ ಮೊದಲು ಸಿಆರ್ಪಿಸಿಯ ಸೆಕ್ಷನ್ 202 ರ ಅಡಿಯಲ್ಲಿ ಪರಿಗಣಿಸಿದಂತೆ ಪ್ರಾಥಮಿಕ ತನಿಖೆ ನಡೆಸಬೇಕು. ಕರ್ನಾಟಕ ಉಚ್ಚ ನ್ಯಾಯಾಲಯ.
27-February-2023
ಹಿಂದೂ ಉತ್ತರಾಧಿಕಾರ ಕಾಯಿದೆಯ ತಿದ್ದುಪಡಿ ಮಾಡಲಾದ ಸೆಕ್ಷನ್ 6 ರ ಆಧಾರದ ಮೇಲೆ ಹೂಡಿದ ಆಸ್ತಿ ವಿಭಜನೆಯ ಮೊಕದ್ದಮೆಯಲ್ಲಿಯೇ ದಾವೆಯು ತಿದ್ದುಪಡಿಗೆ ಮೊದಲು ಪೂರ್ವಜರ ಆಸ್ತಿಗಳ ನೋಂದಾಯಿತ ವಿಭಜನೆಯ ಬಗ್ಗೆ ಸ್ಪಷ್ಟನೆ ಇದ್ದರೆ ಈ ದಾವೆಯನ್ನು ತಿರಸ್ಕರಿಸಬೇಕಾಗುತ್ತದೆ. ಕರ್ನಾಟಕ ಉಚ್ಚ ನ್ಯಾಯಾಲಯ.
12-August-2023
ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್. ಸಹಕಾರ ಸ0ಘದ ಖಾತೆಯಲ್ಲಿ ಚೆಕ್ ನೀಡಿದ ಸನ್ನಿವೇಶದಲ್ಲಿ ಸಹಕಾರ ಸಂಘವನ್ನು ಪಕ್ಷ ಮಾಡದೆ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಲು ಬರುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
20-February-2023
ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್. ಸೆಕ್ಷನ್ 138. ಆರೋಪಿಗಳ ವಿರುದ್ಧ NBW ಹೊರಡಿಸಿದ ನಂತರ, ದೂರುದಾರರು NBW ಅನ್ನು ಕಾರ್ಯಗತಗೊಳಿಸುವವರೆಗೆ ಯಾವುದೇ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿಲ್ಲ. ಕ್ರಮಗಳನ್ನು ತೆಗೆದುಕೊಳ್ಳದಿದ್ದಕ್ಕಾಗಿ ದೂರನ್ನು ವಜಾಗೊಳಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
20-February-2023
ಕರ್ನಾಟಕ ಮುನಿಸಿಪಾಲಿಟಿ ಕಾಯ್ದೆ ಅಡಿ ಐದು ವರ್ಷಗಳ ಹಿ0ದೆಗೂ ಬಾಕಿ ಆಸ್ತಿ ತೆರಿಗೆಯನ್ನು ವಿಧಿಸಿ ಬೇಡಿಕೆ ಮಾಡಲು ಆಗುವುದಿಲ್ಲ. ಕರ್ನಾಟಕ ಉಚ್ಚನ್ಯಾಯಾಲಯ.
27-February-2023
ಎರಡನೆ ಹೆ0ಡತಿಯ ಮಕ್ಕಳು ಕೂಡ ಮೋಟಾರು ವಾಹನ ಕಾಯ್ದೆ ಅಡಿ ಪರಿಹಾರಕ್ಕೆ ಅರ್ಹರು. ಕರ್ನಾಟಕ ಉಚ್ಚನ್ಯಾಯಾಲಯ.
06-March-2023
ಗ0ಡನಿಗೆ ಮೋಸಮಾಡಿ ಪ್ರಿಯಕರನ ಜೊತೆ ಸ0ಬ0ದ ಬೆಳೆಸಿದ ಮಹಿಳೆ ಪ್ರಿಯಕರನ ಮೇಲೆಯೇ ಅತ್ಯಾಚಾರದ ಆರೋಪ ಮಾಡಿದರೆ ಅ0ತಹ ದೂರನ್ನು ವಜಾ ಮಾಡಬೇಕಾಗುತ್ತದೆ. ಸರ್ವೋಚ್ಚ ನ್ಯಾಯಾಲಯ.
19-February-2023
ಒ0ದೇ ಉದ್ದೇಶಕ್ಕೆ ಜಮೀನುಗಳನ್ನು ಸ್ವಾದೀನಪಡಿಸಿಕೊ0ಡಲ್ಲಿ ಆ ಜಮೀನುಗಳು ಬೇರೆ ಬೇರೆ ಹಳ್ಳಿಗಳಲ್ಲಿ ಇದ್ದರೂ ಕೂಡ ಸಮಾನ ಪರಿಹಾರ ನೀಡಬೇಕು. ಕರ್ನಾಟಕ ಉಚ್ಚನ್ಯಾಯಾಲಯ.
19-February-2023
ನೇಮಕಾತಿ ಪ್ರಾಧಿಕಾರಕ್ಕೆ ಜಾತಿ ಪ್ರಮಾಣ ಪತ್ರದ ಮರುಪರಿಶೀಲನೆ ಮಾಡಲು ಅಧಿಕಾರವಿರುವುದಿಲ್ಲ. ಕರ್ನಾಟಕ ಉಚ್ಚನ್ಯಾಯಾಲಯ.
21-February-2023
ಒಗ್ಗಟ್ಟಾಗಿ ಮಾಡಿದ ಸಾಲ ತೀರಿಸಲು ಗ0ಡ ಕೊಟ್ಟ ಚೆಕ್ ಬೌನ್ಸ್ ಆದಾಗ ಹೆ0ಡತಿಯ ಮೇಲೂ ಕ್ರಿಮಿನಲ್ ಮೊಕದ್ದಮೆ ಹೂಡಲು ಆಗುವುದಿಲ್ಲ. ಕರ್ನಾಟಕ ಉಚ್ಚನ್ಯಾಯಲಯ.
18-February-2023
««
«
1
...
44
45
46
47
48
...
58
»
»»