Log In
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Kannada Articles
ಪುರುಷ ಮತ್ತು ಮಹಿಳೆ ಪರಸ್ಪರ ಒಪ್ಪಿಗೆಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾರೆ ಎಂಬ ಕಾರಣ ಮಾತ್ರಕ್ಕೆ ಪುರುಷನಿಗೆ ಮಹಿಳೆಯ ಮೇಲೆ ಹಲ್ಲೆ ಮಾಡಲು ಸ್ವಚ್ಛಂದ ಅನುಮತಿ ಸಿಕ್ಕಂತಾಗುವುದಿಲ್ಲ. ಅತ್ಯಾಚಾರ ಪ್ರಕರಣ ರದ್ದುಪಡಿಸಿ ಹಲ್ಲೆ ಪ್ರಕರಣ ವಜಾಗೊಳಿಸಲು ನಿರಾಕರಿಸಿದ ಕರ್ನಾಟಕ ಉಚ್ಚನ್ಯಾಯಾಲಯ.
28-January-2025
ಆದಾಯ ತೆರಿಗೆ ಕಾಯ್ದೆ. ಮೃತ ತೆರಿಗೆಪಾವತಿದಾರನ ವಾರಸುದಾರರ ವಿರುದ್ಧದ ಕಾರ್ಯಚರಣೆಗಳನ್ನು ತೆರಿಗೆಪಾವತಿದಾರನು ಬದುಕಿದ್ದ ಸಮಯದಲ್ಲಿ ಕಾರ್ಯಚರಣೆ ಪ್ರಾರಂಭವಾದಿದ್ದರೆ ಮಾತ್ರ ಮುಂದುವರಿಸಬಹುದು. ಕರ್ನಾಟಕ ಉಚ್ಚನ್ಯಾಯಾಲಯ.
09-February-2025
ಹಿಂದು ಕಾನೂನು: ಪಿತೃಪಾರಂಪರ್ಯ ಆಸ್ತಿಯ ಮಾರಾಟ ಮಾಡಲು ಕಾನೂನುಬದ್ಧ ಅಗತ್ಯತೆಯ ಅಸ್ತಿತ್ವ ಸಾಬೀತಾದಲ್ಲಿ ಕುಟುಂಬದ ಕರ್ತನಿಂದ ಮಾರಾಟವನ್ನು ಯಾವುದೇ ಸಹವಂಶೀ ಪುತ್ರನು ಪ್ರಶ್ನಿಸಲು ಹಕ್ಕುದಾರನಾಗುವುದಿಲ್ಲ.
09-February-2025
ಕರ್ನಾಟಕ ಭೂಸುಧಾರಣಾ ಕಾಯಿದೆ. ಭೂ ನ್ಯಾಯಮಂಡಳಿಯು ಆದೇಶ ಮಾಡಿದ ನಂತರ ಸಂಬಂಧಪಟ್ಟ ವ್ಯಕ್ತಿಗಳಿಗೆ ಅವಕಾಶವನ್ನು ನೀಡಿ ಜಾರಿಗೊಳಿಸಿದ ಆದೇಶದಲ್ಲಿ ಭೂಮಿಯ ವಿಸ್ತೀರ್ಣವನ್ನು ಸರಿಪಡಿಸಲು ಅಧಿಕಾರವನ್ನು ಹೊಂದಿದೆ. ಕರ್ನಾಟಕ ಉಚ್ಚ ನ್ಯಾಯಾಲಯ.
24-January-2025
ಅನಧಿಕೃತ ಸ್ವಾದೀನ ಸಕ್ರಮಗೊಳಿಸುವ ಕ್ರಮದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ವ್ಯಕ್ತಿಗಳಿಗೆ ಮ0ಜೂರಾದ ಭೂಮಿ ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ (ಪಿಟಿಸಿಎಲ್) ಕಾಯಿದೆಯಡಿ ಬರುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
02-February-2025
ತಡೆಯಾಜ್ಞೆ ದಾವೆಯಲ್ಲಿ ಪ್ರತಿವಾದಿಯು ಫಿರ್ಯಾದಿಯ ಮಾಲಿಕತ್ವವನ್ನು ಪ್ರಶ್ನೆ ಮಾಡಿದಾಗ ಮಾಲಿಕತ್ವದ ಘೋಷಣೆಗಾಗಿ ಪ್ರಾರ್ಥನೆಯನ್ನು ಸೇರಿಸಲು ನ್ಯಾಯಾಲಯವು ದಾವೆಗೆ ತಿದ್ದುಪಡಿಯನ್ನು ಅನುಮತಿಸಬೇಕು. ಕರ್ನಾಟಕ ಉಚ್ಚ ನ್ಯಾಯಾಲಯ.
22-January-2025
ಕರ್ನಾಟಕ ಭೂ ಸುಧಾರಣೆ ಕಾಯಿದೆಯಡಿ ವಿಧಿಸಿದ 15 ವರ್ಷಗಳ ಪರಭಾರೆ ನಿಷೇದ ಕಾಲದಲ್ಲಿ ಮಾಡಿಕೊ0ಡ ಮಾರಾಟ ಒಪ್ಪಂದವು ಕಾನೂನುಬಾಹಿರ. ಅಂತಹ ಒಪ್ಪಂದದ ನಿರ್ದಿಷ್ಟ ಕಾರ್ಯಕ್ಷಮತೆ ಪಡೆಯಲು ಆಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
02-February-2025
ಹಿಂದೂ ಕಾನೂನು. ಮಕ್ಕಳನ್ನು ಹೊಂದಿರುವ ವಿವಾಹಿತ ವ್ಯಕ್ತಿಯನ್ನು ದತ್ತು ತೆಗೆದುಕೊ0ಡಾಗ ದತ್ತಕದ ಮು0ಚೆ ಜನಿಸಿದ ಮಕ್ಕಳು ಮೂಲ ಕುಟುಂಬದಲ್ಲಿಯೇ ಮೊಮ್ಮಕ್ಕಳಾಗಿ ಮುಂದುವರೆದು ಆ ಕುಟು0ಬದಲ್ಲಿಯೇ ಹಕ್ಕನ್ನು ಪಡೆಯುತ್ತಾರೆ. ಕರ್ನಾಟಕ ಉಚ್ಚ ನ್ಯಾಯಾಲಯ.
09-February-2025
ಹಿಂದಿನ ಮೊಕದ್ದಮೆಯ ಸಮಯದಲ್ಲಿ ತಡೆಹಿಡಿಯಲ್ಪಟ್ಟ ಆದರೆ ನಂತರದ ಶಾಸನದ ಮೂಲಕ ಪುನರುಜ್ಜೀವನಗೊಂಡ ಕ್ಲೈಮ್ಗೆ ಸಂಬಂಧಿಸಿದಂತೆ ನಂತರದ ಮೊಕದ್ದಮೆಯು ಆರ್ಡರ್ II ನಿಯಮ 2 CPC ಯ ನಿಬಂಧನೆಗಳಿಂದ ಹೊಡೆಯಲ್ಪಡುವುದಿಲ್ಲ. ಸರ್ವೋಚ್ಚ ನ್ಯಾಯಾಲಯ.
09-February-2025
ಭೂ ಸ್ವಾಧೀಕರಣ: ಸ್ವಾಧೀಕರಣ ಪ್ರಕ್ರಿಯೆಯಲ್ಲಿ ನೀಡಲಾದ ಪರಿಹಾರ ಮೊತ್ತಕ್ಕೆ ಹಕ್ಕುದಾರನಾಗಿರುವುದಾಗಿ ವಿಚಾರಣೆಗೆ ಇರುವ ಮೊಕದ್ದಮೆಯಲ್ಲಿ ಮತ್ತೊಬ್ಬ ವ್ಯಕ್ತಿಯು ಪಕ್ಷವಾಗಲು ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಕರ್ನಾಟಕ ಉಚ್ಚನ್ಯಾಯಾಲಯ.
23-February-2025
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯಿದೆ. ಅವಿಶ್ವಾಸ ನಿರ್ಣಯಕ್ಕಾಗಿ ಕಾಯಿದೆಯ ಸೆಕ್ಷನ್ 49(1) ರ ಅಡಿಯಲ್ಲಿ ವಿನಂತಿಯ ಸೂಚನೆಯು ಆರೋಪಗಳನ್ನು ನಿರ್ದಿಷ್ಟಪಡಿಸಬೇಕಾಗಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
23-February-2025
ಕರ್ನಾಟಕ ಭೂ ಸುಧಾರಣೆ ಕಾಯ್ದೆಯಡಿ ನಿಗದಿಪಡಿಸಿದ ಪರಭಾರೆ ನಿರ್ಬಂಧಿತ ಅವಧಿಯ ಸಮಯದಲ್ಲಿ ಭೂಮಿ ಪರಿವರ್ತನೆಯನ್ನು ತಿರಸ್ಕರಿಸುವುದು ಮಾನ್ಯ. ಪರಭಾರೆ ನಿರ್ಬಂಧದ ಉದ್ಧೇಶವು ಈ ಭೂಮಿಗಳನ್ನು ಕೃಷಿ ಉದ್ದೇಶಗಳಿಗಾಗಿ ಉಳಿಸುವುದಾಗಿದೆ. ಕರ್ನಾಟಕ ಉಚ್ಚನ್ಯಾಯಾಲಯ.
23-February-2025
««
«
1
2
3
4
5
6
...
67
»
»»