Log In
Contact Us
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Kannada Articles
ಕ್ರಿಮಿನಲ್ ಪ್ರೊಸೀಜರ್ ಕೋಡ್. ಸೆಕ್ಷನ್ 200. ಪವರ್ ಆಫ್ ಅಟಾರ್ನಿ ಹೋಲ್ಡರ್, ದೂರುದಾರರ ಏಜೆಂಟ್ ಆಗಿ, ಮ್ಯಾಜಿಸ್ಟ್ರೇಟ್ ಮುಂದೆ ದೂರು ಸಲ್ಲಿಸಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
29-March-2023
ಕ್ರಿಮಿನಲ್ ಪ್ರೊಸೀಜರ್ ಕೋಡ್. ಸಿವಿಲ್ ಸ್ವರೂಪದ ಹಾಗೂ ಪ್ರತೀಕಾರದ ಉದ್ದೇಶದಿ0ದ ಹೂಡಿದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಪಡಿಸಬೇಕಾಗುತ್ತದೆ. ಕರ್ನಾಟಕ ಉಚ್ಚ ನ್ಯಾಯಾಲಯ.
30-March-2023
ಸಿವಿಲ್ ವಿಷಯಗಳಲ್ಲಿ ಅಮಾಯಕರ ವಿರುದ್ಧ ಅತೃಪ್ತ ದೂರುದಾರರ ಕೈವಾಡದಿಂದ ಕ್ರಿಮಿನಲ್ ಮೊಕದ್ದಮೆಗಳ ದಾಖಲಾತಿ. ಕರ್ನಾಟಕ ಉಚ್ಚ ನ್ಯಾಯಾಲಯದ ತೀವ್ರ ಆಕ್ಶೇಪ.
27-March-2023
ಪ್ರಧಾನ ಸಾಲಗಾರನ ಬಾಕಿ ಪಾವತಿಗೆ ಚೆಕ್ ನೀಡುವ ಖಾತರಿದಾರರ ವಿರುದ್ಧ ಸೆಕ್ಷನ್ 138 ರ ಅಡಿಯಲ್ಲಿ ಪ್ರಕ್ರಿಯೆಗಳನ್ನು ನಿರ್ವಹಿಸಬಹುದಾಗಿದೆ. ಸರ್ವೋಚ್ಚ ನ್ಯಾಯಾಲಯ.
28-March-2023
ಇಲಾಖಾ ಪ್ರಕ್ರಿಯೆಯಲ್ಲಿ ನೌಕರನ ಖುಲಾಸೆಯಾದ ಸನ್ನಿವೇಶದಲ್ಲಿ ಅದೇ ಕಾರಣಕ್ಕಾಗಿ ಕ್ರಿಮಿನಲ್ ವಿಚಾರಣೆಯನ್ನು ಮುಂದುವರಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
12-April-2023
ಹೆಂಡತಿಯು ಪ್ರತ್ಯೇಕವಾಗಿ ಗ0ಡನ ಜೊತೆ ಇರಬೇಕು ಎ0ದು ಕೇಳುವುದು ಕ್ರೌರ್ಯವೆ0ದು ಪರಿಗಣಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
28-March-2023
ಹಿಂದೂ ಉತ್ತರಾಧಿಕಾರ ಕಾಯಿದೆ. ಕರ್ನಾಟಕ ಭೂ ಸುಧಾರಣಾ ಕಾಯಿದೆಯಡಿಯಲ್ಲಿ ಅವಿಭಕ್ತ ಕುಟುಂಬದ ಮಹಿಳಾ ಸದಸ್ಯರ ಪರವಾಗಿ ಹಕ್ಕುಗಳನ್ನು ನೀಡಿದಾಗ ಸೆಕ್ಷನ್ 14 ರ ಅಡಿಯಲ್ಲಿ ಆಕೆಯ ಸಂಪೂರ್ಣ ಆಸ್ತಿ ಎಂದು ಪರಿಗಣಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
28-March-2023
ಸೆಕ್ಷನ್ 125 Cr.P.C. ಮಲತಾಯಿಯು ತನ್ನನ್ನು ತಾನು ಪೋಷಿಸಲು ಅಸಮರ್ಥಳಾಗಿದ್ದಾಗ ತನ್ನ ಗಂಡನ ಆಸ್ತಿಯ ಆದಾಯದಿಂದ ಜೀವನಾಂಶವನ್ನು ಪಡೆಯಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
28-March-2023
ಚೆಕ್ ಬೌನ್ಸ್ ಪ್ರಕರಣಗಳಲ್ಲಿ ನ್ಯಾಯಾಲಯವು ಆಸ್ತಿಯ ಮಾರಾಟದ ಒಪ್ಪಂದದ ಸಿಂಧುತ್ವವನ್ನು ಪರಿಗಣಿಸಲು ಆಗುವುದಿಲ್ಲ. ಸರ್ವೋಚ್ಚ ನ್ಯಾಯಾಲಯ.
27-March-2023
ಶಾಲಾ ಶಿಸ್ತಿನ ಕ್ರಮಗಳು ಅಥವಾ ಶಿಕ್ಷಕ ಅಥವಾ ಶಾಲಾ ಆಡಳಿತ ಮಂಡಳಿಯಿಂದ ವಾಗ್ದಂಡನೆಯು ಆತ್ಮಹತ್ಯೆಗೆ ಪ್ರಚೋದನೆ ಎ0ದು ಪರಿಗಣಿಸಲಾಗುವುದಿಲ್ಲ. ಸರ್ವೋಚ್ಚ ನ್ಯಾಯಾಲಯ.
27-March-2023
ಆರೋಪಿಯು ತನ್ನ ವಕೀಲರ ಮೂಲಕ ಹಾಜರಾಗುವುದರಿಂದ ವಿನಾಯಿತಿ ಪಡೆದ ನಂತರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನಿರ್ವಹಿಸಲಾಗುವುದಿಲ್ಲ. ಅವರು ಸಾಮಾನ್ಯ ಜಾಮೀನು ಮಾತ್ರ ಕೋರಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
21-March-2023
ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್. ಮೂಲ ದೂರಿನ ವಿಚಾರಣೆ ಸಮಯದಲ್ಲಿ ಆದ ರಾಜಿಯಲ್ಲಿ ನೀಡಲಾದ ಚೆಕ್ಗಳು ಅಗೌರವವಾದಲ್ಲಿ ಹೊಸ ಮೊಕದ್ದಮೆ ಹೂಡಬಹುದು. ಮೂಲ ದೂರನ್ನು ಮುಂದುವರಿಸಲಾಗುವುದಿಲ್ಲ. ಸರ್ವೋಚ್ಚ ನ್ಯಾಯಾಲಯ.
27-March-2023
««
«
1
...
37
38
39
40
41
...
58
»
»»