Log In
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Kannada Articles
ಕೇವಲ ಚೆಕ್ ನೀಡುವುದರ ಮೂಲಕ ಸಮಯ ನಿರ್ಬಂಧಿತ ಸಾಲವನ್ನು ಪುನರುಜ್ಜೀವನಗೊಳಿಸಲಾಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಚೆಕ್ ನೀಡುವುದು ಸಾಲದ ಸ್ವೀಕೃತಿಯಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
14-September-2023
ಗೂಂಡಾ ಕಾಯ್ದೆಯಡಿ ಬಂಧಿತರಿಗೆ ದಾಖಲೆಗಳ ಅನುವಾದಿತ ಪ್ರತಿಗಳನ್ನು ಒದಗಿಸಲು ವಿಫಲವಾದರೆ ಬಂಧನವು ಸಮರ್ಥನೀಯವಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
07-September-2023
ಕಾಲಮಿತಿ ಮೀರಿದ ಸಾಲ/ವಹಿವಾಟಿಗೆ ನೀಡಲಾದ ಚೆಕ್ನ ಅವಮಾನ್ಯವು ಸೆಕ್ಷನ್ 138, ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ನ್ನು ಆಕರ್ಷಿಸಲು ಸಾಧ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
07-September-2023
ಆಸ್ತಿ ವರ್ಗಾವಣೆ ಕಾಯಿದೆ. ಆಸ್ತಿಯ ಸ್ವಾಧೀನ ನೀಡದೆಯೇ ಆಸ್ತಿಯನ್ನು ಉಡುಗೊರೆಯಾಗಿ ನೀಡಬಹುದು. ಸರ್ವೋಚ್ಚ ನ್ಯಾಯಾಲಯ.
15-September-2023
ಎರಡೆನೆ ಹೆ0ಡತಿ ಮಕ್ಕಳು ಹಿಂದೂ ಅವಿಭಕ್ತ ಕುಟುಂಬದಲ್ಲಿ ಕೋಪಾರ್ಸೆನರ್ ಆಗಲು ಸಾದ್ಯವಿಲ್ಲ. ಆದರೆ ಪಿತ್ರಾರ್ಜಿತ ಆಸ್ತಿಯಲ್ಲಿ ತಂದೆಯ ಕಾಲ್ಪನಿಕ (Notional) ಪಾಲನ್ನು ಪಡೆಯಲು ಅರ್ಹರಾಗಿರುತ್ತಾರೆ. ಸರ್ವೋಚ್ಚ ನ್ಯಾಯಾಲಯ.
29-September-2023
ಕೌಟುಂಬಿಕ ಹಿಂಸೆ ಕಾಯಿದೆ ಅಡಿ ಹೆಣ್ಣು ಮಕ್ಕಳ ವಿವಾಹದವರೆಗೆ ಜೀವನಾಂಶ ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಆಕೆಯು ಪ್ರೌಡ ವಯಸ್ಸಿಗೆ ಬರುವವರೆಗೆ ಮಾತ್ರ ಜೀವನಾಂಶವನ್ನು ನೀಡಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
04-September-2023
ಸಂಪಾದನೆ ಮಾಡುವ ಮಹಿಳೆ ಕೂಡ ಮಕ್ಕಳ ಪೋಷಣೆಯ ಹೊಣೆ ಹೊತ್ತಿದ್ದಾಳೆ. ಅಂತಹ ಜವಾಬ್ದಾರಿಯನ್ನು ಗಂಡನ ಮೇಲೆ ಮಾತ್ರ ಹೊರಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
04-September-2023
ಭಾರತ ಬಿಟ್ಟು ಹೊರಡಿ ಎ0ಬ ಸೂಚನೆ ಕಡೆಗಣಿಸಿ ಭಾರತದಲ್ಲಿಯೇ ಉಳಿದುಕೊಂಡಿರುವ ವಿದೇಶಿ ಪ್ರಜೆಗಳ ಪರವಾಗಿ ಸಾಂವಿಧಾನಿಕ ನ್ಯಾಯಾಲಯಗಳು ಯಾವುದೇ ಆದೇಶ ನೀಡಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
04-September-2023
ಕ್ರಿಮಿನಲ್ ವಿಚಾರಣೆ. ವಕೀಲರ ಗೈರುಹಾಜರಿ ಕಾರಣಕ್ಕಾಗಿ ಆರೋಪಿಯ ವಾದ ಮುಕ್ತಾಯಗೊಳಿಸುವುದು ಭಾರತದ ಸಂವಿಧಾನದ 21 ನೇ ವಿಧಿಯನ್ನು ಉಲ್ಲಂಘಿಸುತ್ತದೆ. ನ್ಯಾಯಾಲಯವು ಆರೋಪಿಗಳಿಗೆ ಪರ್ಯಾಯ ಕಾನೂನು ಸಹಾಯವನ್ನು ಖಚಿತಪಡಿಸಿಕೊಳ್ಳಬೇಕು. ಕರ್ನಾಟಕ ಉಚ್ಚ ನ್ಯಾಯಾಲಯ.
31-August-2023
ಅಪರಾಧ ಕಾನೂನು. ಎರಡೂ ದೂರುಗಳು ಒಂದೇ ರೀತಿಯ ಆರೋಪಗಳನ್ನು ಒಳಗೊಂಡಿರುವಾಗ ಒಬ್ಬ ದೂರುದಾರನು ಪ್ರತಿವಾದಿಯ ದೂರನ್ನು ನಾಗರಿಕ ಸ್ವರೂಪದ್ದು ಎ0ಬ ಕಾರಣಕ್ಕಾಗಿ ತಿರಸ್ಕರಿಸಲು ಕೋರಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
30-August-2023
ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್. ಚೆಕ್ನಲ್ಲಿ ಸಹಿಯ ಬಗ್ಗೆ ವಿವಾದವಿದ್ದಾಗ ನ್ಯಾಯಾಲಯವು ತಜ್ಞರ ಅಭಿಪ್ರಾಯವನ್ನು ಪಡೆಯಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
28-August-2023
ಪ್ರಕರಣದ ಡೈರಿ ಮತ್ತು ಸ್ಥಿತಿ ವರದಿಯು ಆರೋಪಿಯು ತಲೆಮರೆಸಿಕೊಂಡಿದ್ದಾನೆ ಮತ್ತು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಸ್ಪಷ್ಟವಾಗಿ ಸೂಚಿಸಿದಾಗ ಸತತ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಪರಿಗಣಿಸಬಾರದು. ಕರ್ನಾಟಕ ಉಚ್ಚ ನ್ಯಾಯಾಲಯ.
01-September-2023
««
«
1
...
36
37
38
39
40
...
68
»
»»