Log In
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Kannada Articles
ಹಿಂದೂ ಉತ್ತರಾಧಿಕಾರ ಕಾಯಿದೆ. ತಾಯಿ ವರ್ಗ-I ವಾರಸುದಾರರಾಗಿ ತಮ್ಮ ಮೃತ ಮಗನ ಆಸ್ತಿಯಲ್ಲಿ ಪಾಲು ಪಡೆಯಲು ಅರ್ಹರಾಗಿರುತ್ತಾರೆ. ಸೆಕ್ಷನ್ 15 ಆಕರ್ಷಿತವಾಗುವುದರಿಂದ ದಾವೆ/ಮೇಲ್ಮನವಿಯ ಸಮಯದಲ್ಲಿ ಆಕೆಯ ಸಾವು ಪರಿಸ್ಥಿತಿಯನ್ನು ಬದಲಾಯಿಸುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
22-November-2023
ಭಾರತೀಯ ದಂಡ ಸಂಹಿತೆ. ವಿಭಾಗ 304A. ವ್ಯಕ್ತಿಯ ಸಾವು ಮತ್ತು ಆರೋಪಿಯ ನಿರ್ಲಕ್ಷ್ಯದ ನಡುವೆ ನೇರ ಸಂಬಂಧವಿರಬೇಕು. ವಿದ್ಯುದಾಘಾತದಿಂದ ಆದ ಸಾವು ಎಲೆಕ್ಟ್ರಿಕ್ ಕಂಪನಿಯ ಸೆಕ್ಷನ್ ಆಫೀಸರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಸಾಬೀತು ಪಡಿಸುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
11-October-2023
ಸೋದರಸಂಬಂಧಿಗಳ ನಡುವೆ ಕೂಡ ಪಿತ್ರಾರ್ಜಿತ ಆಸ್ತಿಗಳ ವಿಭಜನೆಯಾಗಬಹುದು. ಯಾವಾಗಲೂ ನೇರ ಸಹೋದರರ ನಡುವೆಯೆ ಆಸ್ತಿ ವಿಭಾಗ ಆಗಬೇಕಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
10-October-2023
ವಂಚನೆ ಮತ್ತು ವಸ್ತು ಸಂಗತಿಗಳನ್ನು ಮುಚ್ಚಿ ಪಡೆದ ತೀರ್ಪನ್ನು ನ್ಯಾಯಾಲಯ ಮರು ಪರಿಶೀಲಿಸಬೇಕಾಗುತ್ತದೆ. ಮೋಸದಿ0ದ ತೀರ್ಪು ಪಡೆದ ಶಾಸಕನಿಗೆ ದ0ಡ ವಿಧಿಸಿದ ಕರ್ನಾಟಕ ಉಚ್ಚನ್ಯಾಯಾಲಯ.
04-October-2023
ದಾಖಲೆಗೆ ಸಾಕ್ಷಿ ಆಗಿದ್ದ ಎ0ಬ ಒ0ದೇ ಕಾರಣಕ್ಕಾಗಿ, ಬೇರೆ ಯಾವುದೇ ಆಪಾದನೆ ಇಲ್ಲದಿದ್ದರೆ, ಅ0ತಹ ಸಾಕ್ಷಿದಾರನ ಮೇಲೆ ಫೋರ್ಜರಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
02-November-2023
ಮೋಟಾರು ವಾಹನ ಕಾಯ್ದೆ. ಅಪಘಾತದ ಬಗ್ಗೆ ಪೊಲೀಸ್ ಪ್ರಕರಣವನ್ನು ನೋಂದಾಯಿಸದ ಅಥವಾ ಮೆಡಿಕೋ-ಲೀಗಲ್ ಪ್ರಕರಣವನ್ನು ವೈದ್ಯಕೀಯ ಅಧಿಕಾರಿಯು ಪೊಲೀಸರಿಗೆ ವರದಿ ಮಾಡದ ಕಾರಣಕ್ಕಾಗಿ ಪರಿಹಾರ ನಿರಾಕರಿಸಲು ಆಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
06-October-2023
ಆತ್ಮಹತ್ಯೆಗೆ ಪ್ರಚೋದನೆ. ಸೆಕ್ಷನ್ 306 IPC ಅಡಿಯಲ್ಲಿ ಅಪರಾಧವನ್ನು ರೂಪಿಸಲು ಆಕ್ಷೇಪಾರ್ಹ ಕ್ರಮವು ಸಂಭವಿಸುವ ಸಮಯಕ್ಕೆ ಸಮೀಪದಲ್ಲಿರಬೇಕು. ಕರ್ನಾಟಕ ಉಚ್ಚ ನ್ಯಾಯಾಲಯ.
04-October-2023
ನ್ಯಾಯಾದೀಶರ ವಿರುದ್ದ ಮಾಡಿದ ಸುಳ್ಳು ಆರೋಪಗಳ ಮೇಲೆ Cr.P.C ಯ ಸೆಕ್ಷನ್ 407 ರ ಅಡಿಯಲ್ಲಿ ಪ್ರಕರಣದ ವರ್ಗಾವಣೆ ಮಾಡಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
03-October-2023
ಸಾಲ ಹಿಂದಿರುಗಿಸುವಂತೆ ಪದೇ ಪದೇ ಒತ್ತಾಯಿಸುವುದು ಮತ್ತು ನಿಂದನೀಯ ಮಾತುಗಳನ್ನು ಸಾಲಗಾರನಿಗೆ ಹೇಳುವುದು ಆತ್ಮಹತ್ಯೆಗೆ ಪ್ರಚೋದನೆಯಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
03-October-2023
ಸೂಕ್ತ ಆದೇಶ ಮಾಡದೆ ಮತ್ತು ವ್ಯಕ್ತಿಗೆ ಅವಕಾಶವನ್ನು ನೀಡದೆ ಆಸ್ತಿಯ ಖಾತಾವನ್ನು ರದ್ದುಮಾಡಲು ಸಾಧ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
28-September-2023
ಜಾತಿ ಪ್ರಮಾಣಪತ್ರ ಸರ್ವಕಾಲಕ್ಕೂ ಅರ್ಥೈಸಲು ಸಾಧ್ಯವಿಲ್ಲ. ವಂಚನೆಯ ಮೂಲಕ ಪಡೆದುಕೊಂಡಿರುವ ಜಾತಿ ಪ್ರಮಾಣಪತ್ರವನ್ನು ಸೂಕ್ತ ಕ್ರಮ ಕೈಗೊ0ಡು ರದ್ದುಗೊಳಿಸಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
25-September-2023
ಯಾವುದೇ ತಡೆಯಾಜ್ಞೆ ಇಲ್ಲದಿರುವಾಗ ಕೇವಲ ಸಿವಿಲ್ ವ್ಯಾಜ್ಯ ಬಾಕಿ ಇರುವ ಕಾರಣಕ್ಕಾಗಿ ಖರೀದಿದಾರರ ಹೆಸರನ್ನು ಖಾತಾದಲ್ಲಿ ನಮೂದಿಸದಿಸಲು ನಿರಾಕರಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
29-September-2023
««
«
1
...
33
34
35
36
37
...
68
»
»»