Log In
Contact Us
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Kannada Articles
ಬಾಡಿಗೆದಾರನ ಅಡಿಯಲ್ಲಿರುವ ಉಪ-ಬಾಡಿಗೆದಾರನು ಆಸ್ತಿ ವರ್ಗಾವಣೆ ಕಾಯಿದೆಯ ಸೆಕ್ಷನ್ 106 ರ ಅಡಿಯಲ್ಲಿ ನೋಟಿಸ್ಗೆ ಅರ್ಹನಾಗಿರುವುದಿಲ್ಲ. ಗುತ್ತಿಗೆ ಮುಕ್ತಾಯವು ಸಹಜವಾಗಿ ಉಪ-ಗುತ್ತಿಗೆಯ ಮೇಲೂ ಪರಿಣಾಮ ಬೀರುತ್ತದೆ. ಕರ್ನಾಟಕ ಉಚ್ಚ ನ್ಯಾಯಾಲಯ.
07-August-2023
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯಿದೆ. ಅಧ್ಯಕ್ಷ/ಉಪಾಧ್ಯಕ್ಷರ 30 ತಿಂಗಳ ಅವಧಿಯನ್ನು ಚುನಾವಣೆಯ ಫಲಿತಾಂಶದ ದಿನಾಂಕದಿಂದ ಲೆಕ್ಕ ಹಾಕಬೇಕು. ಮೊದಲ ಸಭೆ ನಡೆಸುವಲ್ಲಿ ವಿಳಂಬವಾದ ಕಾರಣಕ್ಕಾಗಿ ಈ ಅವಧಿ ವಿಸ್ತರಣೆಯಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
21-July-2023
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯಿದೆಯಡಿಯಲ್ಲಿ SC ಮತ್ತು ST ವರ್ಗಕ್ಕೆ 50% ಕ್ಕಿಂತ ಹೆಚ್ಚಿನ ಹುದ್ದೆಗಳ ಮೀಸಲಾತಿಯು ಕಾಯಿದೆಯ ಉಲ್ಲಂಘನೆಯಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
07-August-2023
ಗೌಪ್ಯತೆಯ ಉಲ್ಲಂಘನೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66 ಇ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲು ಪೊಲೀಸರು ಮ್ಯಾಜಿಸ್ಟ್ರೇಟ್ ಅನುಮತಿಯನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
25-July-2023
ನಿರೀಕ್ಷಣಾ ಜಾಮೀನು ಪರಿಗಣಿಸುವ ವೇಳೆಯಲ್ಲಿ ನ್ಯಾಯಾಲಯವು ವಿಚಾರಣೆಯನ್ನು ನಡೆಸಲು ಸಾಧ್ಯವಿಲ್ಲವಾದರೂ, ಮಾರಣಾಂತಿಕ ಆಯುಧದ ಬಳಕೆ ಮತ್ತು ದೇಹದ ಪ್ರಮುಖ ಭಾಗದ ಮೇಲಿನ ದಾಳಿಯು ಅರ್ಜಿಯನ್ನು ತಿರಸ್ಕರಿಸಲು ಪರಿಗಣಿಸಬೇಕಾದ ಅಂಶಗಳಾಗಿವೆ. ಕರ್ನಾಟಕ ಉಚ್ಚ ನ್ಯಾಯಾಲಯ.
19-July-2023
ಹಿಂದೂ ಉತ್ತರಾಧಿಕಾರ ಕಾಯಿದೆ. ಪತಿ ತನ್ನ ಹೆಂಡತಿಯ ಹೆಸರಿನಲ್ಲಿ ಖರೀದಿಸಿದ ಆಸ್ತಿಯು ಸೆಕ್ಷನ್ 14 ರ ದೃಷ್ಟಿಯಿಂದ ಆಕೆಯ ಸಂಪೂರ್ಣ ಆಸ್ತಿಯಾಗಿರುತ್ತದೆ. ಕರ್ನಾಟಕ ಉಚ್ಚ ನ್ಯಾಯಾಲಯ.
09-August-2023
ಆಸ್ತಿ ವರ್ಗಾವಣೆ ಕಾಯಿದೆ 1882. ಖರೀದಿದಾರನು ತನ್ನ ಮಾರಾಟಗಾರನು ಹೊಂದಿದ್ದಕ್ಕಿಂತ ಉತ್ತಮ ಮಾಲಿಕತ್ವ ಹೊಂದಲು ಸಾಧ್ಯವಿಲ್ಲ. ಮಾರಾಟಗಾರನಿಗೇ ಆಸ್ತಿಯ ಮೇಲೆ ಹಕ್ಕು ಇಲ್ಲದಿದ್ದಾಗೆ ಖರೀದಿದಾರನ ಹಕ್ಕೂ ಕೂಡ ಮೊಟಕಾಗುತ್ತದೆ. ಸರ್ವೋಚ್ಚ ನ್ಯಾಯಾಲಯ.
25-July-2023
ಕ್ರಿಮಿನಲ್ ಪ್ರೊಸೀಜರ್ ಕೋಡ್. ವಿಭಾಗ 125. ಗರ್ಭಿಣಿಯಾಗಲು ಹೆಂಡತಿ ಅಸಮರ್ಥಳು ಎ0ಬ ಕಾರಣಕ್ಕಾಗಿ ಆಕೆಗೆ ಜೀವನಾ0ಶ ನಿರಾಕರಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
11-July-2023
ದೋಷಮುಕ್ತಗೊಳಿಸಿದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುವುದು ಎಂಬ ಕಾರಣಕ್ಕಾಗಿ ಆರೋಪಿಗಳನ್ನು ಖುಲಾಸೆಗೊಳಿಸಿದ ನಂತರ ವಶಪಡಿಸಿಕೊಂಡ ಪಾಸ್ಪೋರ್ಟ್ ಅನ್ನು ಬಿಡುಗಡೆ ಮಾಡಲು ನ್ಯಾಯಾಲಯ ನಿರಾಕರಿಸುವಂತಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
11-July-2023
ಸ್ಥಿರಾಸ್ತಿಯ ವರ್ಗಾವಣೆಯು ವರ್ಗಾವಣೆಯ ಪತ್ರದಲ್ಲಿ ನಿರ್ದಿಷ್ಟವಾಗಿ ನಮೂದಿಸದಿದ್ದರೂ ಆಸ್ತಿಯಲ್ಲಿ ಇರುವ ಎಲ್ಲ ಕಟ್ಟಡಗಳೂ ಸೇರಿರುತ್ತವೆ ಮತ್ತು ಒಳಗೊಂಡಿರುತ್ತದೆ. ಕರ್ನಾಟಕ ಉಚ್ಚ ನ್ಯಾಯಾಲಯ.
17-July-2023
ಹಿಂದೂ ಉತ್ತರಾಧಿಕಾರ ಕಾಯಿದೆ, 1956 ಜಾರಿಗೆ ಬರುವ ಮೊದಲು ಜನಿಸಿದ ಹೆಣ್ಣುಮಕ್ಕಳು ಸಹ ತಿದ್ದುಪಡಿ ಮಾಡಲಾದ ಸೆಕ್ಷನ್ 6 ಅಡಿಯಲ್ಲಿ ಪಿತ್ರಾರ್ಜಿತ ಆಸ್ತಿಗೆ ಅರ್ಹರಾಗಿರುತ್ತಾರೆ. ಕರ್ನಾಟಕ ಉಚ್ಚ ನ್ಯಾಯಾಲಯ.
20-July-2023
ಸನ್ಯಾಸಿಯ ಆಸ್ತಿಯ ಉತ್ತರಾಧಿಕಾರ. ಒಬ್ಬ ವ್ಯಕ್ತಿಯು ಸನ್ಯಾಸಿಯು ಧರಿಸುವ ಬಟ್ಟೆಯನ್ನು ಧರಿಸುವುದರಿಂದ ಅಥವಾ ಕೇವಲ ಘೋಷಣೆಯಿಂದ, ಅವನು ಜಗತ್ತನ್ನು ತ್ಯಜಿಸಿದನೆಂದು ಕರೆಯಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
20-July-2023
««
«
1
...
31
32
33
34
35
...
58
»
»»