Log In
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Kannada Articles
ದಂಡ ಪ್ರಕ್ರಿಯಾ ಸಂಹಿತೆಯ ಕಲಂ.125 ರ ಅಡಿಯಲ್ಲಿ ರಾಜಿಯಾಗಿ ಒಂದು ನಿರ್ದಿಷ್ಟ ಮೊತ್ತದ ಜೀವನಾಂಶವನ್ನು ಪಡೆದಿರುವ ಹೆಂಡತಿಯು, ಹಿಂದೂ ದತ್ತು ಮತ್ತು ನಿರ್ವಹಣೆ ಕಾಯಿದೆಯ ಕಲಂ. 18 ರ ಅಡಿಯಲ್ಲಿ ಕೂಡ ಮತ್ತೆ ಜೀವನಾಂಶ ಪಡೆಯಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
19-January-2024
ಒಂದೇ ಆಸ್ತಿಯನ್ನು ಮಾಲಿಕನು ಬೇರೆ ಬೇರೆ ವ್ಯಕ್ತಿಗಳಿಗೆ ಮಾರಾಟ ಮಾಡಿದಾಗ ಮೊದಲನೆ ಮಾರಾಟದ ಪತ್ರವು ಮಾತ್ರ ಊರ್ಜಿತವಾಗುತ್ತದೆ. ಕರ್ನಾಟಕ ಉಚ್ಚ ನ್ಯಾಯಾಲಯ.
11-January-2024
ಒಮ್ಮೆ ಭೂಮಿ ಪರಿವರ್ತನೆ ಆದ ನ0ತರ ಪರಿವರ್ತನ ಆದೇಶವನ್ನು ಪರಿಶೀಲಿಸಲು, ಹಿಂತೆಗೆದುಕೊಳ್ಳಲು ಅಥವಾ ರದ್ದುಗೊಳಿಸಲು ಜಿಲ್ಲಾದಿಕಾರಿಗೆ ಕರ್ನಾಟಕ ಭೂ ಕಂದಾಯ ಕಾಯಿದೆ ಅಡಿಯಲ್ಲಿ ಅವಕಾಶವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ
09-January-2024
ನಗರಸಭೆ ಹಾಗೂ ಪುರಸಭೆ ವ್ಯಾಪ್ತಿಯೊಳಗೆ ಬರುವ ಕೃಷಿ ಭೂಮಿಗೆ ಕರ್ನಾಟಕ ಭೂ ಕಂದಾಯ ಕಾಯಿದೆ ಅಡಿಯಲ್ಲಿ ಪರಿವರ್ತನೆ ಅಗತ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
08-January-2024
ಹಿಂದೂ ಉತ್ತರಾಧಿಕಾರ ಕಾಯಿದೆಯ ಸೆಕ್ಷನ್ 6 ಅನ್ನು ತಿದ್ದುಪಡಿ ಮಾಡಲಾದ ದಿನದ0ದು ಹೆಣ್ಣುಮಗಳು ಜೀವಂತವಾಗಿಲ್ಲದಿದ್ದರೆ, ಆಕೆಯ ಉತ್ತರಾಧಿಕಾರಿಗಳು ಪೂರ್ವಜರ ಆಸ್ತಿಯಲ್ಲಿ ಅವಳ ಪಾಲನ್ನು ಪಡೆಯಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
12-January-2024
ಆಸ್ತಿಯ ಉಸ್ತುವಾರಿದಾರ ಅಥವಾ ಸೇವಕನು ದೀರ್ಘಾವಧಿಯ ಆಸ್ತಿಯ ಸ್ವಾಧೀನ ಹೊ0ದಿದ್ದರೂ ಆಸ್ತಿಯಲ್ಲಿ ಯಾವುದೇ ಹಕ್ಕು ಅಥವಾ ಹಿತಾಸಕ್ತಿಯನ್ನು ಪಡೆಯಲು ಸಾದ್ಯವಿಲ್ಲ. ಸರ್ವೋಚ್ಚ ನ್ಯಾಯಾಲಯ.
29-December-2023
ನಗರಾಭಿವೃದ್ಧಿ ಪ್ರಾಧಿಕಾರಗಳಿಗೆ ಭೂಸ್ವಾಧೀನ. ಪ್ರಾಥಮಿಕ ಅಧಿಸೂಚನೆಯ ನಂತರ ಅಂತಿಮ ಅಧಿಸೂಚನೆ ಹೊರಡಿಸಲು ದೀರ್ಘ ವಿಳಂಬವಾದಲ್ಲಿ ಸ್ವಾಧೀನವನ್ನೇ ಕೈಬಿಟ್ಟ0ತಾಗುತ್ತದೆ. ಆಗ ಭೂಮಾಲೀಕರು ಜಮೀನನ್ನು ಕಾನೂನಿನ ಪ್ರಕಾರ ಬಳಸಿಕೊಳ್ಳಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
19-December-2023
ಕರ್ನಾಟಕ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳ ಕೆಲವು ಸ್ವತ್ತುಗಳ ಪರಭಾರೆ ನಿಷೇಧ ಕಾಯಿದೆ, 1978. ಮಂಜೂರಾದ ಭೂಮಿಯನ್ನು ಪರಭಾರೆ ಮಾಡಲು ಪೂರ್ವಾನುಮತಿಗಾಗಿ ಅರ್ಜಿದಾರರ ಪವರ್ ಆಫ್ ಅಟಾರ್ನಿಯು ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ. ಮಂಜೂರಾತಿದಾರ ಅಥವಾ ಆತನ ಕಾನೂನುಬದ್ಧ ವಾರಸುದಾರರು ಮಾತ್ರವೇ ಪೂರ್ವಾನುಮತಿಗಾಗಿ ಅರ್ಜಿ ಸಲ್ಲಿಸಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
16-December-2023
ಕರ್ನಾಟಕ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ (ಪಿಟಿಸಿಎಲ್) ಕಾಯಿದೆ, 1978. ಮಂಜೂರಾದ ಭೂಮಿಯನ್ನು ಪುನರ್ಪಡೆಯಲು ಮತ್ತು ಮರುಸ್ಥಾಪಿಸಲು ಮಾರಾಟವಾದ 8 ವರ್ಷಗಳ ನಂತರ ಸಲ್ಲಿಸಿದ ಅರ್ಜಿಯನ್ನು ವಿಳಂಬದ ಹಿನ್ನೆಲೆಯಲ್ಲಿ ತಿರಸ್ಕರಿಸಲಾಗುವುದಿಲ್ಲ. ಸರ್ವೋಚ್ಚ ನ್ಯಾಯಾಲಯ.
14-December-2023
ಹಿಂದೂ ಉತ್ತರಾಧಿಕಾರ ಕಾಯಿದೆ. ಮಲತಾಯಿಯು ಮೃತ ಹಿಂದೂ ಪುರುಷನ ಒ0ದನೇ ವರ್ಗದ ವಾರಸುದಾರನಲ್ಲ ಮತ್ತು ಅವನು ಬಿಟ್ಟುಹೋದ ಆಸ್ತಿಯನ್ನು ಆಕೆ ಪಡೆಯಲು ಸಾಧ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
12-December-2023
ವ್ಯವಹಾರವು ನಷ್ಟದಲ್ಲಿ ಸಾಗಿದರೆ ಒಬ್ಬ ವ್ಯಾಪಾರ ಪಾಲುದಾರನು ಇನ್ನೊಬ್ಬ ಪಾಲುದಾರನ ವಿರುದ್ಧ ಕ್ರಿಮಿನಲ್ ಕಾನೂನನ್ನು ಚಾಲನೆ ಮಾಡಲು ಸಾಧ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
12-December-2023
ಕರ್ನಾಟಕ ಭೂ ಕಂದಾಯ ಕಾಯಿದೆ, 1964. ಕಲಂ. 133. ಯಾವುದೇ ಮಾಲೀಕತೆಯ ಹಕ್ಕು ಸಂಗತಿಗಳು ಇಲ್ಲದೆ ಆರ್.ಟಿ.ಸಿ ಯಲ್ಲಿ ಹೆಸರು ನಮೂದು ಮಾಡಿದ್ದಲ್ಲಿ, ಅ0ತಹ ನಮೂದುಗಳು ದೀರ್ಘಾವಧಿಯವಾಗಿದ್ದರೂ ಸಹಾ, ಯಾವುದೇ ಮೌಲ್ಯವನ್ನು ಹೊ0ದಿರುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
05-December-2023
««
«
1
...
30
31
32
33
34
...
68
»
»»