Log In
Contact Us
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Kannada Articles
ಸಾಮಾಜಿಕ ತಾಣಗಳಲ್ಲಿ ಗ0ಡಸರೊ0ದಿಗೆ ಸಂಬಂಧವನ್ನು ಬಯಸಿ ದೀರ್ಘ ಕಾಲ ಸಮ್ಮತಿಯ ಲೈಂಗಿಕ ಸಂಬಂಧದ ನಂತರ ಅತ್ಯಾಚಾರದ ಆರೋಪದ ಅಪರಾಧಗಳನ್ನು ದಾಖಲಿಸುವುದು ಕಾನೂನಿನ ಪ್ರಕ್ರಿಯೆಯ ದುರುಪಯೋಗವಾಗಿದೆ. ಕರ್ನಾಟಕ ಉಚ್ಚ ನ್ಯಾಯಾಲಯ.
14-August-2023
ರಾಷ್ಟ್ರೀಕೃತ ಬ್ಯಾಂಕ್ನ ಉದ್ಯೋಗಿ ಭಷ್ಟಾಚಾರ ಕಾಯಿದೆ ಅಡಿ ”ಸಾರ್ವಜನಿಕ ಸೇವಕ” ಆಗಿದ್ದರೂ ಅದನ್ನು ಭಾರತೀಯ ದ0ಡ ಸ0ಹಿತೆಗೆ ವಿಸ್ತರಿಸಲಾಗುವುದಿಲ್ಲ. ಆದ್ದರಿಂದ ಸಿ. ಆರ್. ಪಿ. ಸಿ ಸೆಕ್ಷನ್ 197 ರ ಅಡಿಯಲ್ಲಿ ಆತನಿಗೆ ರಕ್ಷಣೆ ಲಭ್ಯವಿಲ್ಲ. ಸರ್ವೋಚ್ಚ ನ್ಯಾಯಾಲಯ.
23-August-2023
ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್. ಸೆಕ್ಷನ್ 138. ಕಾನೂನುಬದ್ಧವಾಗಿ ಜಾರಿಗೊಳಿಸಬಹುದಾದ ಸಾಲವು ಚೆಕ್ನಲ್ಲಿ ನಮೂದಿಸಲಾದ ಮೊತ್ತಕ್ಕಿಂತ ಕಡಿಮೆಯಿದ್ದರೂ ಸಹ ಆರೋಪಿಯನ್ನು ಅಪರಾಧಿ ಎಂದು ನಿರ್ಣಯಿಸಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
04-August-2023
ಸಿ.ಆರ್.ಪಿ.ಸಿ. ವಿಭಾಗ 482. ದೂರಿನಲ್ಲಿ ಅಪರಾಧದ ಗಂಭೀರ ಆರೋಪಗಳನ್ನು ಮಾಡಿದ್ದಲ್ಲಿ, ಅದು ಸಿವಿಲ್ ವಿವಾದಕ್ಕೆ ಸ0ಬ0ದಿಸಿದ್ದು ಎ0ಬುದನ್ನು ವಿಚಾರಣೆಯ ಸಮಯದಲ್ಲಿ ಹೇಳಬಹುದು. ಈ ಕಾರಣಕ್ಕಾಗಿ ಕ್ರಿಮಿನಲ್ ಪ್ರಕ್ರಿಯೆಗಳನ್ನು ರದ್ದುಗೊಳಿಸಲು ಆಗುವುದಿಲ್ಲ. ಸರ್ವೋಚ್ಚ ನ್ಯಾಯಾಲಯ.
29-August-2023
ನಾಗರಿಕ ವಹಿವಾಟಿನಿಂದ ಉಂಟಾಗುವ ಕ್ರಿಮಿನಲ್ ಪ್ರಕರಣಗಳಲ್ಲಿ ಅಪರಾಧದ ಅಂಶಗಳನ್ನು ವಿವರವಾಗಿ ದೂರಿನಲ್ಲಿ ಹೇಳಿದ್ದಾಗ ಪ್ರಕರಣವನ್ನು ವಜಾಗೊಳಿಸಲು ಆಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
21-August-2023
ಸಿ.ಆರ್.ಪಿ.ಸಿ. ಪರಿಚ್ಛೇದ 82 ಮತ್ತು 83. ತಲೆಮರೆಸಿಕೊಂಡ ವ್ಯಕ್ತಿಯ ಆಸ್ತಿಯನ್ನು ಮುಟ್ಟುಗೋಲು ಹಾಕಲು ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಘೋಷಿಸುವುದು ಕಡ್ಡಾಯವಾಗಿದೆ. ಕರ್ನಾಟಕ ಉಚ್ಚ ನ್ಯಾಯಾಲಯ.
04-August-2023
ಸಿ.ಆರ್.ಪಿ.ಸಿ. ವಿಭಾಗ 205. ನ್ಯಾಯಾಲಯವು ಈಗಾಗಲೇ ಜಾಮೀನು ರಹಿತ ವಾರಂಟ್ ಹೊರಡಿಸಿದಾಗ ಶಾಶ್ವತ ವಿನಾಯಿತಿಯನ್ನು ನೀಡಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
23-August-2023
ಎಸ್ ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಲ್ಲಿ ನಿರೀಕ್ಷಣಾ ಜಾಮೀನು. ದೂರುದಾರರನ್ನು ಪರಿಶಿಷ್ಟ ಜಾತಿಗೆ ಸೇರಿದವನು ಎ0ದು ಹೇಳಿದ ಮಾತ್ರಕ್ಕೆ ವ್ಯಕ್ತಿಗೆ ಅವಮಾನ ಮಾಡಿದ0ತೆ ಆಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
03-August-2023
ಸಿ.ಆರ್.ಪಿ.ಸಿ. ಸೆಕ್ಷನ್ 173. ಆರೋಪಿಗಳು ಒಂದೇ ಆಗಿದ್ದರೂ ವಿವಿಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ವಿವಿಧ ಅಪರಾಧಗಳಿಗೆ ಪೊಲೀಸರು ಸಾಮಾನ್ಯ ಆರೋಪಪಟ್ಟಿ ಸಲ್ಲಿಸುವಂತಿಲ್ಲ. ಪ್ರತಿ ದೂರಿಗೆ ಪ್ರತ್ಯೇಕ ಚಾರ್ಜ್ ಶೀಟ್ ಇರಬೇಕು. ಕರ್ನಾಟಕ ಉಚ್ಚ ನ್ಯಾಯಾಲಯ.
03-August-2023
ಕ್ರಿಮಿನಲ್ ಪ್ರೊಸೀಜರ್ ಕೋಡ್. ಕಾಗ್ನಿಜಬಲ್ ಅಪರಾಧಗಳಿಗೆ ಸಂಬಂಧಿಸಿದಂತೆ ಮೊದಲು ಪೊಲೀಸರನ್ನು ಸಂಪರ್ಕಿಸದೆ ಖಾಸಗಿ ದೂರು ಸ್ವೀಕಾರಾರ್ಹವಲ್ಲ. ಈ ವಿಷಯದಲ್ಲಿ ದೂರುದಾರರ ಜೊತೆಗೆ ಅಫಿಡವಿಟ್ ಇಲ್ಲದೆ ಮ್ಯಾಜಿಸ್ಟ್ರೇಟ್ ಸಂಜ್ಞೆ ತೆಗೆದುಕೊಳ್ಳುವಂತಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
07-August-2023
ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ನಂತರ ಎರಡನೇ ಹಂತದ ಪೊಲೀಸ್ ಬ0ದನ ಕೋರುವಂತಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
03-August-2023
ಎರಡನೆಯ ಹೆಂಡತಿಯು ತನ್ನ ಮರಣಿಸಿದ ಗಂಡನ ನಿವೃತ್ತಿ ಪ್ರಯೋಜನಗಳಿಗೆ ಅರ್ಹಳಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
03-August-2023
««
«
1
...
29
30
31
32
33
...
58
»
»»