Log In
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Kannada Articles
ವಂಚನೆಯ ಮೂಲಕ ಪಡೆದ ಭೂ ಮಂಜೂರಾತಿಯನ್ನು ಸಮಂಜಸವಾದ ಸಮಯದೊಳಗೆ ಸೂಕ್ತ ಪ್ರಕ್ರಿಯೆಗಳನ್ನು ಪ್ರಾರಂಭಿಸುವ ಮೂಲಕ ಮಾತ್ರ ರದ್ದುಗೊಳಿಸಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
20-February-2024
ಕಾಲಮಿತಿಯಿಂದ ಮೀರಿದ ಸಿವಿಲ್ ಮೊಕದ್ದಮೆಯಲ್ಲಿ ಮೂಲ ಅಥವಾ ಮೇಲ್ಮನವಿ ನ್ಯಾಯಾಲಯದಿಂದ ರಾಜಿ ತೀರ್ಪು ಕೂಡ ಅಂಗೀಕರಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
20-February-2024
ವಿಭಜನೆಗಾಗಿ ದಾವೆಯಲ್ಲಿ ಪಿರ್ತ್ರಾರ್ಜಿತ ಆಸ್ತಿಗಳಿಗೆ ಸಂಬಂಧಿಸಿದಂತೆ ಕುಟುಂಬದ ಸದಸ್ಯರಲ್ಲಿ ಒಬ್ಬರು ಮಾಡಿದ ಮಾರಾಟ ಪತ್ರವನ್ನು ಪ್ರಶ್ನಿಸಬೇಕಾಗಿಲ್ಲ. ಪಿರ್ತ್ರಾರ್ಜಿತ ಆಸ್ತಿಯಲ್ಲಿ ತನ್ನ ಪಾಲು ಕೇಳಿದರೆ ಸಾಕು. ಕರ್ನಾಟಕ ಉಚ್ಚ ನ್ಯಾಯಾಲಯ.
15-February-2024
ಕೇವಲ ಸಾಲ ವಸೂಲಾತಿ ಉದ್ದೇಶಕ್ಕಾಗಿ ಬ್ಯಾಂಕ್ಗಳು ‘ಲುಕ್ಔಟ್ ಸುತ್ತೋಲೆ‘ಗಳನ್ನು ಹೊರಡಿಸುವಂತಿಲ್ಲ. ಇಂತಹ ಪ್ರಯತ್ನವು ಭಾರತದ ಸಂವಿಧಾನದ 21 ನೇ ವಿಧಿಯನ್ನು ಉಲ್ಲಂಘಿಸುತ್ತದೆ. ಕರ್ನಾಟಕ ಉಚ್ಚ ನ್ಯಾಯಾಲಯ.
14-February-2024
ಧಾರ್ಮಿಕ ಮಠ ಮತ್ತು ಅದರ ದೇವಸ್ಥಾನವು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಕಾಯಿದೆಯ ವ್ಯಾಪ್ತಿಯಿಂದ ಹೊರಗಿದೆ. ಸಹಾಯಕ ಆಯುಕ್ತರಿಗೆ ವಿಚಾರಣೆ ನಡೆಸುವ ಅಧಿಕಾರವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
28-February-2024
ಕೆಐಎಡಿಬಿ ಮಂಜೂರು ಮಾಡಿದ ಕೈಗಾರಿಕಾ ನಿವೇಶನದಲ್ಲಿ ಯೋಜನೆ ಪೂರ್ಣಗೊಳಿಸಲು ವಿಳಂಬವಾದ ಕಾರಣಕ್ಕಾಗಿ ಹಂಚಿಕೆದಾರರಿಗೆ ಅವಕಾಶ ನೀಡದೆ ಪ್ರಾಧಿಕಾರವು ತಕ್ಷಣವೇ ಹಂಚಿಕೆಯನ್ನು ರದ್ದುಗೊಳಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
20-February-2024
ಭಾರತೀಯ ಉತ್ತರಾಧಿಕಾರ ಕಾಯಿದೆ. ವಿಲ್ನಲ್ಲಿ ಹೆಸರಿಸಲಾದ ಕಾರ್ಯನಿರ್ವಾಹಕರ ಹೊರತಾಗಿ, ಇತರ ವ್ಯಕ್ತಿಗಳು ಸಹ ಸಂದರ್ಭಗಳಿಗೆ ಅನುಗುಣವಾಗಿ ಸೆಕ್ಷನ್ 276 ರ ಅಡಿಯಲ್ಲಿ ಪ್ರೊಬೇಟ್ಗಾಗಿ ಕೋರಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
23-February-2024
ಭೂ ಮಂಜೂರಾತಿ ನಿಯಮಗಳ ಅಡಿಯಲ್ಲಿ ಮಂಜೂರಾದ ಭೂಮಿಯನ್ನು ಸ್ವಾಧೀನಪಡಿಸಿಕೊ0ಡಾಗ ಕೂಡ ಪರಿಹಾರ ನೀಡಬೇಕಾಗುತ್ತದೆ. ಕರ್ನಾಟಕ ಉಚ್ಚ ನ್ಯಾಯಾಲಯ.
04-March-2024
‘ಸರ್ಕಾರಿ ಉದ್ಯೋಗದಲ್ಲಿರುವ ವ್ಯಕ್ತಿಗಳು ಸರ್ಕಾರದ ಗುಲಾಮರಲ್ಲ'. ಕ್ರಿಮಿನಲ್ ಮೊಕದ್ದಮೆಯಲ್ಲಿ ಗೌರವಯುತವಾಗಿ ಖುಲಾಸೆಗೊಂಡ ಸರ್ಕಾರಿ ನೌಕರನ ವಿರುದ್ಧದ ಮಾಡಲಾದ ವಜಾ ಆದೇಶವನ್ನು ರದ್ದುಗೊಳಿಸಿದ ಕರ್ನಾಟಕ ಉಚ್ಚ ನ್ಯಾಯಾಲಯ.
07-February-2024
ವಿಧವೆಯು ಕಾನೂನುಬದ್ದವಾಗಿ ದತ್ತು ಪಡೆದ ಸನ್ನಿವೇಶದಲ್ಲಿ ತಂದೆಯ ಮರಣದ ನಂತರ ಅಸ್ತಿ ವಿಭಜನೆ ಆಗಿದ್ದರೂ ದತ್ತು ಮಗನು ಕುಟುಂಬದ ಆಸ್ತಿಯಲ್ಲಿ ಪಾಲು ಪಡೆಯಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
08-February-2024
ಕಾರ್ಪೊರೇಷನ್/ಮುನ್ಸಿಪಾಲಿಟಿಯಿಂದ ಕಾರ್ಯಗತಗೊಳಿಸಿದ ಗುತ್ತಿಗೆ/ಪರವಾನಗಿಯ ಅವಧಿ ಮುಗಿದ ನಂತರ, ಕಾನೂನು ಪ್ರಕ್ರಿಯೆಯಿಲ್ಲದೆ ಬಾಡಿಗೆದಾರರು/ಪರವಾನಗಿದಾರರನ್ನು ಅಂಗಡಿಗಳು/ವಾಣಿಜ್ಯ ಆಸ್ತಿಯಿಂದ ಬಲವಂತವಾಗಿ ಹೊರಹಾಕಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
09-February-2024
ಕರ್ನಾಟಕ ಭೂ ಮಂಜೂರಾತಿ ನಿಯಮಗಳ ಅಡಿಯಲ್ಲಿ ಎಸ್ಸಿ/ಎಸ್ಟಿಗೆ ಸೇರಿದ ವ್ಯಕ್ತಿಗಳಿಗೆ ನೀಡಲಾದ ಜಮೀನುಗಳು ಕರ್ನಾಟಕ ಎಸ್ಸಿ/ಎಸ್ಟಿ (ಕೆಲವು ಜಮೀನುಗಳ ವರ್ಗಾವಣೆ ನಿಷೇಧ) ಕಾಯ್ದೆಯ ವ್ಯಾಪ್ತಿಯಲ್ಲಿ ಬರುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
08-February-2024
««
«
1
...
28
29
30
31
32
...
68
»
»»