Log In
Contact Us
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Kannada Articles
ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಕಾಯಿದೆ. ಚೆಕ್ ಅನ್ನು ಕಂಪನಿಯ ಪರವಾಗಿ ನೀಡಿದಾಗ ಚೆಕ್ ನೀಡಿದ ವ್ಯಕ್ತಿಯ ಮರಣದಿ0ದ ಅಪರಾಧವನ್ನು ಕೊನೆಗೊಳಿಸಲು ಸಾಧ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
09-November-2023
ಸಿ.ಆರ್.ಪಿ.ಸಿ. ಕಲ0 200 ಅಡಿಯಲ್ಲಿ ದೂರು. ಸಾರ್ವಜನಿಕ ಪ್ರಾಧಿಕಾರ ಅಥವಾ ಶಾಸನದ ಅಡಿಯಲ್ಲಿ ರಚಿತವಾದ ಸ0ಸ್ಥೆಗಳು ಖಡ್ಡಾಯವಾಗಿ ಅಫಿಡವಿಟ್ ಬೆಂಬಲಿತ ದೂರು ನೀಡಬೇಕಿಲ್ಲ. ಕರ್ನಾಟಕ ಉಚ್ಚನ್ಯಾಯಾಲಯ
31-October-2023
ಹಿಂದೂ ಉತ್ತರಾಧಿಕಾರ ಕಾಯಿದೆ, 1956. ಪೂರ್ವಿಕರ ಆಸ್ತಿಯನ್ನು 2005 ರ ತಿದ್ದುಪಡಿಗೆ ಮೊದಲೇ ವಿಂಗಡನೆ ಅಥವಾ ಮಾರಾಟ ಮಾಡಿದ್ದರೂ ಕೂಡ, 1994 ರ ಕರ್ನಾಟಕ ತಿದ್ದುಪಡಿಯ ಅಡಿಯಲ್ಲಿ ಮಗಳು ವಿಭಜನೆಯ ಮೊಕದ್ದಮೆಯನ್ನು ಹೂಡಬಹುದು. ಕರ್ನಾಟಕ ಉಚ್ಚನ್ಯಾಯಾಲಯ.
31-October-2023
ಪ್ರಾಪ್ತ ಹೆಣ್ಣು ಮಕ್ಕಳ ಜೀವನಾಂಶ ಮತ್ತು ಅವರ ಮದುವೆಯ ವೆಚ್ಚವನ್ನು ಭರಿಸಲು ತಂದೆ ಹೊಣೆಗಾರರಾಗಿದ್ದಾರೆ. ಕರ್ನಾಟಕ ಉಚ್ಚ ನ್ಯಾಯಾಲಯ.
02-November-2023
ಹಿಂದೂ ವಿವಾಹ ಕಾಯಿದೆ. ವೈವಾಹಿಕ ಹಕ್ಕುಗಳ ಮರುಸ್ಥಾಪನೆಯ ಆದೇಶವನ್ನು ಹೆಂಡತಿ ಗೌರವಿಸದಿರುವುದು ಮತ್ತು ತನ್ನ ಪತಿಯೊಂದಿಗೆ ಸೇರಲು ನಿರಾಕರಿಸುವುದು ವಿಚ್ಛೇದನಕ್ಕೆ ಸಾಕಷ್ಟು ಆಧಾರವಾಗಿದೆ. ಕರ್ನಾಟಕ ಉಚ್ಚ ನ್ಯಾಯಾಲಯ.
16-October-2023
NI ಕಾಯಿದೆ. ಅಪರಾಧ ಎಸಗಿದ ಸಮಯದಲ್ಲಿ, ಕಂಪನಿಯ ವ್ಯವಹಾರವನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿರುವ ವ್ಯಕ್ತಿ ಮಾತ್ರ, ಹಾಗೆಯೇ ಕಂಪನಿಯು ಮಾತ್ರ ಅಪರಾಧಕ್ಕೆ ತಪ್ಪಿತಸ್ಥನಾಗಿರುತ್ತಾನೆ. ಸರ್ವೋಚ್ಚ ನ್ಯಾಯಾಲಯ.
21-November-2023
ನೆಗೋಶಿಯಬಲ್ ಇನ್ಸ್ಟ್ರೂಮೆ0ಟ್ಸ್ ಕಾಯಿದೆ. ಒಬ್ಬ ವ್ಯಕ್ತಿಯು ಕೇವಲ ಕಂಪೆನಿಯ ವ್ಯವಹಾರಗಳನ್ನು ನಿರ್ವಹಿಸುತ್ತಿರುವ ಕಾರಣಕ್ಕಾಗಿ ಕಂಪೆನಿಯ ಪರವಾಗಿ ಜವಾಬ್ದಾರರಾಗಿರುವುದಿಲ್ಲ. ಸರ್ವೋಚ್ಚ ನ್ಯಾಯಾಲಯ.
23-November-2023
ಆರ್ಥಿಕ ಲಾಭಕ್ಕಾಗಿ ಪರಿಶಿಷ್ಟ ಜಾತಿ ಪರಿಶಿಷ್ಟ ಪ0ಗಡ (ದೌರ್ಜನ್ಯ ತಡೆ) ಕಾಯಿದೆಯ ದುರ್ಬಳಕೆ. ಕ್ಷುಲ್ಲಕ ಪ್ರಕರಣವನ್ನು ರದ್ದುಗೊಳಿಸುವಾಗ ದೂರುದಾರರಿಗೆ ಪಾವತಿಸಿದ ಕಾನೂನು ಸಹಾಯದ ಹಣ ಮರುಪಡೆಯಲು ಕರ್ನಾಟಕ ಉಚ್ಚ ನ್ಯಾಯಾಲಯ ಆದೇಶ.
11-October-2023
ಅನೈತಿಕ ಜೀವನ ನಡೆಸುತ್ತಿರುವ ಕಾರಣ ಒಡ್ಡಿ ಅವಿಭಕ್ತ ಕುಟುಂಬದ ಆಸ್ತಿಯಲ್ಲಿ ತನ್ನ ಪತಿಯ ಪಾಲನ್ನು ಪಡೆಯಲು ವಿಧವೆಯನ್ನು ಅನರ್ಹಗೊಳಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
11-October-2023
ಹಿಂದೂ ಉತ್ತರಾಧಿಕಾರ ಕಾಯಿದೆ. ತಾಯಿ ವರ್ಗ-I ವಾರಸುದಾರರಾಗಿ ತಮ್ಮ ಮೃತ ಮಗನ ಆಸ್ತಿಯಲ್ಲಿ ಪಾಲು ಪಡೆಯಲು ಅರ್ಹರಾಗಿರುತ್ತಾರೆ. ಸೆಕ್ಷನ್ 15 ಆಕರ್ಷಿತವಾಗುವುದರಿಂದ ದಾವೆ/ಮೇಲ್ಮನವಿಯ ಸಮಯದಲ್ಲಿ ಆಕೆಯ ಸಾವು ಪರಿಸ್ಥಿತಿಯನ್ನು ಬದಲಾಯಿಸುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
22-November-2023
ಭಾರತೀಯ ದಂಡ ಸಂಹಿತೆ. ವಿಭಾಗ 304A. ವ್ಯಕ್ತಿಯ ಸಾವು ಮತ್ತು ಆರೋಪಿಯ ನಿರ್ಲಕ್ಷ್ಯದ ನಡುವೆ ನೇರ ಸಂಬಂಧವಿರಬೇಕು. ವಿದ್ಯುದಾಘಾತದಿಂದ ಆದ ಸಾವು ಎಲೆಕ್ಟ್ರಿಕ್ ಕಂಪನಿಯ ಸೆಕ್ಷನ್ ಆಫೀಸರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಸಾಬೀತು ಪಡಿಸುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
11-October-2023
ಸೋದರಸಂಬಂಧಿಗಳ ನಡುವೆ ಕೂಡ ಪಿತ್ರಾರ್ಜಿತ ಆಸ್ತಿಗಳ ವಿಭಜನೆಯಾಗಬಹುದು. ಯಾವಾಗಲೂ ನೇರ ಸಹೋದರರ ನಡುವೆಯೆ ಆಸ್ತಿ ವಿಭಾಗ ಆಗಬೇಕಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
10-October-2023
««
«
1
...
22
23
24
25
26
...
58
»
»»