Log In
Contact Us
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Kannada Articles
ಕರ್ನಾಟಕ ರಾಜ್ಯದಲ್ಲಿ ಮಾರಾಟ - ಕ್ರಯ ಪತ್ರಗಳ ನೋಂದಣಿ. ಉಪನೊಂದಣಾಧಿಕಾರಿಗಳು ಕ್ರಯಪತ್ರದ ನೋಂದಣಿಗಾಗಿ '11ಇ' ಸ್ಕೆಚ್ ನ್ನು ಹಾಜರುಪಡಿಸುವಂತೆ ಒತ್ತಾಯಿಸುವಂತಿಲ್ಲ. ಈ ದಿಶೆಯಲ್ಲಿ ಸರ್ಕಾರಿ ವೆಬ್ಸೈಟ್ ನ್ನೂ ಕೂಡ ನವೀಕರಿಸಬೇಕು. ಕರ್ನಾಟಕ ಉಚ್ಚ ನ್ಯಾಯಾಲಯ.
23-November-2023
ಹಿಂದೂ ಉತ್ತರಾಧಿಕಾರ ಕಾಯಿದೆಯ ಸೆಕ್ಷನ್ 6 ರ ತಿದ್ದುಪಡಿಗೆ ಮೊದಲು ಸಲ್ಲಿಸಿದ ವಿಭಜನೆಯ ಮೊಕದ್ದಮೆಯಲ್ಲಿನ ಅಂತಿಮ ತೀರ್ಪು ಪ್ರಕ್ರಿಯೆಗಳಿಗೂ ತಿದ್ದುಪಡಿಯ ಪರಿಣಾಮವು ಅನ್ವಯಿಸುತ್ತದೆ. ಕರ್ನಾಟಕ ಉಚ್ಚ ನ್ಯಾಯಾಲಯದ ಅಧಿಕೃತ ತೀರ್ಪು.
22-November-2023
ಬೇರೆಯವರ ಸಾಲ ವಾಪಸ್ಸಿಗೆ ಕೊಟ್ಟ ಚೆಕ್ ಕೂಡ ನೆಗೋಶಿಯಬಲ್ ಇನ್ಸ್ಟ್ರುಮೆ0ಟ್ ಕಾಯಿದೆ ಅಡಿ ಅನ್ವಯವಾಗುತ್ತದೆ. ಕರ್ನಾಟಕ ಉಚ್ಚ ನ್ಯಾಯಾಲಯ.
20-November-2023
ವಾದಿಯ ಮರಣದ ನಂತರ ಮೊಕದ್ದಮೆ ಮು0ದುವರೆಸುವ ಹಕ್ಕು ಆತನ ವಾರಸುದಾರರಿಗೆ ಮಾತ್ರ ಉಳಿಯುತ್ತದೆ. ಮೃತ ವಾದಿಯ ಜೊತೆ ಆದ ಒಪ್ಪಂದವನ್ನು ಉಲ್ಲೇಕಿಸಿ ದಾವೆಯಲ್ಲಿ ಸೇರಿಕೊಳ್ಳಲು ಸಾದ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
20-November-2023
ಎರಡನೇ/ಅನೂರ್ಜಿತ ಮದುವೆಯ ಮಕ್ಕಳು ಕೂಡ ತಮ್ಮ ಮೃತ ತಂದೆಯ ಸೇವಾ ಪ್ರಯೋಜನಗಳಿಗೆ ಅರ್ಹರಾಗಿರುತ್ತಾರೆ. ಕರ್ನಾಟಕ ಉಚ್ಚ ನ್ಯಾಯಾಲಯ.
17-November-2023
ಹಿಂದೂ ವಿವಾಹ ಕಾಯಿದೆಯ ಅಡಿಯಲ್ಲಿ ನೀಡಲಾದ ಶಾಶ್ವತ ಜೀವನಾಂಶಕ್ಕೆ ಲಗತ್ತಿಸಲಾದ ಆಸ್ತಿಯ ಮಾರಾಟವು ಸಿವಿಲ್ ಪ್ರೊಸೀಜರ್ ಸಂಹಿತೆಯ ಸೆಕ್ಷನ್ 64 ಮತ್ತು ಆಸ್ತಿ ವರ್ಗಾವಣೆ ಕಾಯಿದೆ, 1882 ರ ಸೆಕ್ಷನ್ 52 ಮತ್ತು 100 ರ ಪ್ರಕಾರ ಕಾನೂನು ಬಾಹಿರವಾಗುತ್ತವೆ. ಕರ್ನಾಟಕ ಉಚ್ಚ ನ್ಯಾಯಾಲಯ.
18-November-2023
ಮದ್ರಾಸ್ ಹಿಂದೂ ಕಾನೂನು. ಕರ್ತನ ತಾಯಿ ಅಥವಾ ವಿಧವೆ ಸ್ವತಂತ್ರವಾಗಿ ಕೋಪಾರ್ಸಿನರಿ ಆಸ್ತಿಗಳಲ್ಲಿ ಪಾಲು ಪಡೆಯಲು ಸಾಧ್ಯವಿಲ್ಲ. ಕರ್ತನ ಮರಣದ ನಂತರ ನೋಶನಲ್ ಪಾಲನ್ನು ಪಡೆಯಲು ಅರ್ಹರಾಗಿರುತ್ತಾರೆ. ಕರ್ನಾಟಕ ಉಚ್ಚ ನ್ಯಾಯಾಲಯ.
17-November-2023
ದತ್ತು ಮಗ ಅವನನ್ನು ದತ್ತು ಪಡೆದ ಕುಟುಂಬದಲ್ಲಿ ಕೋಪಾರ್ಸನರ್ ಆಗುತ್ತಾನೆ. ಮಗನನ್ನು ದತ್ತು ಪಡೆದ ನಂತರ ವಿಲ್ ಮೂಲಕ ಪಿತ್ರಾರ್ಜಿತ ಆಸ್ತಿಯನ್ನು ಉಯಿಲು ಮಾಡುವ ಹಕ್ಕನ್ನು ಕರ್ತನು ಹೊಂದಿರುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
15-November-2023
ದೂರುದಾರರು ಮಾಡಿದ ಆರೋಪಗಳು ನಾಗರಿಕ ಸಿವಿಲ್ ಸ್ವರೂಪದ್ದಾಗಿವೆ ಎಂಬ ಒ0ದೇ ಕಾರಣಕ್ಕೆ ಕ್ರಿಮಿನಲ್ ದೂರುಗಳನ್ನು ರದ್ದುಗೊಳಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
15-November-2023
ಮೋಸ ಮತ್ತು ಫೋರ್ಜರಿ ವಿಚಾರವಾಗಿ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇದ್ದಾಗ ಇದೇ ವಿಚಾರದಲ್ಲಿ ಕ್ರಿಮಿನಲ್ ವಿಚಾರಣೆ ಮುಂದುವರಿಸಲು ಸಾಧ್ಯವಿಲ್ಲ. ಕರ್ನಾಟಕ ಉಚ್ಚನ್ಯಾಯಾಲಯ.
15-November-2023
ಆತ್ಮಹತ್ಯೆಗೆ ಪ್ರಚೋದನೆ. ಆತ್ಮಹತ್ಯಾ ಪತ್ರದಲ್ಲಿ ಒಬ್ಬ ವ್ಯಕ್ತಿಯನ್ನು ಹೆಸರಿಸಿರುವುದರಿಂದ, ಅವನು ಐಪಿಸಿಯ ಸೆಕ್ಷನ್ 306 ರ ಅಡಿಯಲ್ಲಿ ಅಪರಾಧಿ ಎಂದು ತಕ್ಷಣವೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
09-November-2023
ಹಿಂದೂ ಉತ್ತರಾಧಿಕಾರ ಕಾಯಿದೆ. ಕುಟುಂಬ ವಿಭಜನೆಯಲ್ಲಿ ಹೆಣ್ಣುಮಕ್ಕಳು ಮನೆ ಆಸ್ತಿಯಲ್ಲಿ ಪಾಲು ಕೇಳಲಿಲ್ಲ ಎ0ಬ ಕಾರಣಕ್ಕಾಗಿ ತಿದ್ದುಪಡಿ ಮಾಡಿದ ಸೆಕ್ಷನ್ 23 ರ ಅಡಿಯಲ್ಲಿ ಅವರ ಹಕ್ಕನ್ನು ಮೊಟಕುಗೊಳಿಸಲು ಆಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
23-November-2023
««
«
1
...
21
22
23
24
25
...
58
»
»»