Log In
Contact Us
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Kannada Articles
ಕ್ರಿಮಿನಲ್ ಪ್ರೊಸೀಜರ್ ಕೋಡ್. ಆಸ್ತಿಯ ಮಾಲೀಕತ್ವದ ಬಗ್ಗೆ ವಿಚಾರಣೆ ನಡೆಸದೆ ಸೆಕ್ಷನ್ 83 ರ ಅಡಿಯಲ್ಲಿ ಆಸ್ತಿಯನ್ನು ಮುಟ್ಟುಗೋಲು ಮಾಡಲು ನ್ಯಾಯಾಲಯವು ಆದೇಶಿಸುವ0ತಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
03-February-2024
ಹಿಂದೂ ಉತ್ತರಾಧಿಕಾರ ಕಾಯಿದೆಯ ಸೆಕ್ಷನ್ 15 (1) ರ ಪ್ರಕಾರ ಪತಿಯು ತನ್ನ ಮೃತ ಹೆಂಡತಿಯ ಆಸ್ತಿಯಲ್ಲಿ ಪಾಲು ಪಡೆಯಲು ಅರ್ಹನಾಗಿರುತ್ತಾನೆ. ಕರ್ನಾಟಕ ಉಚ್ಚ ನ್ಯಾಯಾಲಯ.
02-February-2024
ಹಿಂದೂ ಉತ್ತರಾಧಿಕಾರ ಕಾಯಿದೆಯ ತಿದ್ದುಪಡಿ ಮಾಡಲಾದ ಸೆಕ್ಷನ್ 6 ರ ಅಡಿಯಲ್ಲಿ ಧಾರ್ಮಿಕ ಬಾಧ್ಯತೆಯು ಪ್ರತಿವಾದಿಯು ಮರಣಿಸಿದ ಸಾಲಗಾರನಿಂದ ಕೆಲವು ಆಸ್ತಿ ಅಥವಾ ಎಸ್ಟೇಟ್ ಅನ್ನು ಪಿತ್ರಾರ್ಜಿತವಾಗಿ ಪಡೆದಿದ್ದಾನೆ ಎಂದು ಪ್ರದರ್ಶಿಸಲು ಸಮರ್ಥನಾಗಿದ್ದರೆ ಮಾತ್ರ ಉದ್ಭವಿಸುತ್ತದೆ. ಕರ್ನಾಟಕ ಉಚ್ಚ ನ್ಯಾಯಾಲಯ.
06-February-2024
ಮೋಟಾರು ವಾಹನ ಕಾಯ್ದೆ. ಹಿಂದೂ ಉತ್ತರಾಧಿಕಾರ ಕಾಯಿದೆಯ ಸೆಕ್ಷನ್ 8 ರ ಪ್ರಕಾರ ಸಹೋದರನ ಸಾವಿಗೆ ಪರಿಹಾರವನ್ನು ಪಡೆಯಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
02-February-2024
ಹಿಂದೂ ಉತ್ತರಾಧಿಕಾರ ಕಾಯಿದೆಯ ಸೆಕ್ಷನ್ 8 ರ ಅಡಿಯಲ್ಲಿ ಅಜ್ಜನಿಂದ ತಂದೆ ಪಡೆದ ಆಸ್ತಿಗಳ ವಿಭಜನೆಯನ್ನು ಮಕ್ಕಳು ಆತನ ಜೀವಿತಾವಧಿಯಲ್ಲಿ ಕೋರುವಂತಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
09-February-2024
ಅವಿಭಕ್ತ ಕುಟುಂಬದ ಆಸ್ತಿಗಳ ಕೇವಲ ಭಾಗಶಃ ವಿಭಜನೆಗೆ ದಾವೆ ಹೂಡಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
05-February-2024
ಭಾರತೀಯ ಉತ್ತರಾಧಿಕಾರ ಕಾಯಿದೆ. ಉಯಿಲಿನ ಬರಹಗಾರನನ್ನೂ ಕೂಡ ಸಾಕ್ಷಿಯಾಗಿ ಪರಿಗಣಿಸಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
12-February-2024
ಕುಟುಂಬ ವಿಭಜನೆಯಲ್ಲಿ ಬ0ದ ಆಸ್ತಿಯು ‘ಪಾಲಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯಿದೆ, 2007‘ ರ ವ್ಯಾಪ್ತಿಯಲ್ಲಿ ಬರುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
12-February-2024
ಪೋಷಕರು ಹಾಗೂ ಹಿರಿಯ ನಾಗರಿಕರ ಕಲ್ಯಾಣ ಮತ್ತು ನಿರ್ವಹಣೆ ಕಾಯ್ದೆ 2007. ವರ್ಗಾವಣೆದಾರನ ಆರೈಕೆಯ ಬಗ್ಗೆ ದಸ್ತಾವೇಜಿನಲ್ಲಿ ಉಲ್ಲೇಖವಿಲ್ಲದೇ, ಪ್ರತಿಫಲವನ್ನು ಪಡೆದು ಮಾಡಲಾದ ಆಸ್ತಿಯ ಸಂಪೂರ್ಣ ವರ್ಗಾವಣೆಗೆ, ಕಾಯ್ದೆ ಅನ್ವಯಿಸುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
23-January-2024
ದಂಡ ಪ್ರಕ್ರಿಯಾ ಸಂಹಿತೆಯ ಕಲಂ.125 ರ ಅಡಿಯಲ್ಲಿ ರಾಜಿಯಾಗಿ ಒಂದು ನಿರ್ದಿಷ್ಟ ಮೊತ್ತದ ಜೀವನಾಂಶವನ್ನು ಪಡೆದಿರುವ ಹೆಂಡತಿಯು, ಹಿಂದೂ ದತ್ತು ಮತ್ತು ನಿರ್ವಹಣೆ ಕಾಯಿದೆಯ ಕಲಂ. 18 ರ ಅಡಿಯಲ್ಲಿ ಕೂಡ ಮತ್ತೆ ಜೀವನಾಂಶ ಪಡೆಯಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
19-January-2024
ಒಂದೇ ಆಸ್ತಿಯನ್ನು ಮಾಲಿಕನು ಬೇರೆ ಬೇರೆ ವ್ಯಕ್ತಿಗಳಿಗೆ ಮಾರಾಟ ಮಾಡಿದಾಗ ಮೊದಲನೆ ಮಾರಾಟದ ಪತ್ರವು ಮಾತ್ರ ಊರ್ಜಿತವಾಗುತ್ತದೆ. ಕರ್ನಾಟಕ ಉಚ್ಚ ನ್ಯಾಯಾಲಯ.
11-January-2024
ಒಮ್ಮೆ ಭೂಮಿ ಪರಿವರ್ತನೆ ಆದ ನ0ತರ ಪರಿವರ್ತನ ಆದೇಶವನ್ನು ಪರಿಶೀಲಿಸಲು, ಹಿಂತೆಗೆದುಕೊಳ್ಳಲು ಅಥವಾ ರದ್ದುಗೊಳಿಸಲು ಜಿಲ್ಲಾದಿಕಾರಿಗೆ ಕರ್ನಾಟಕ ಭೂ ಕಂದಾಯ ಕಾಯಿದೆ ಅಡಿಯಲ್ಲಿ ಅವಕಾಶವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ
09-January-2024
««
«
1
...
19
20
21
22
23
...
58
»
»»