Log In
Contact Us
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Kannada Articles
1974 ರ ಮಾರ್ಚ್ 1 ರಂದು ಕರ್ನಾಟಕ ಭೂ ಸುಧಾರಣಾ ಕಾಯ್ದೆಯಡಿಯಲ್ಲಿ ಈಗಾಗಲೇ ನಿಹಿತವಾಗಿರುವ ಆಸ್ತಿಯನ್ನು ನಂತರ ವಕ್ಫ್ ಆಸ್ತಿ ಎಂದು ಘೋಷಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
22-February-2024
ವಾದಿಯು ಹೂಡಿದ ದಾವೆಯಲ್ಲಿ ದಾವೆ ಆಸ್ತಿಯ ಮೇಲೆ ತನ್ನ ಸ್ವಾಧೀನಕ್ಕೆ ಮಧ್ಯಪ್ರವೇಶಿಸದಂತೆ ಪ್ರತಿವಾದಿಯು ವಾದಿಯ ಮೇಲೆ ಪ್ರತಿಬಂಧಕಾಜ್ನೆ ಪಡೆಯಲು ಸಾಧ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
22-February-2024
‘‘ಪಾಲಿಕೆ ಅಧಿಕಾರಿಗಳು ಆಸ್ತಿ ಧ್ವಂಸ ಮಾಡುವಲ್ಲಿ ಅಕ್ರಮ ಮತ್ತು ಕಾನೂನು ಬಾಹಿರವಾಗಿ ವರ್ತಿಸಿದ್ದಾರೆ’’. ಕೆಡವಲಾದ ಆಸ್ತಿಯ ಮಾಲೀಕರಿಗೆ ಪರಿಹಾರ ನೀಡಿ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶಿಸಿದ ಕರ್ನಾಟಕ ಉಚ್ಚ ನ್ಯಾಯಾಲಯ.
20-February-2024
ಅವಿಭಕ್ತ ಕುಟು0ಬದ ಇತರೆ ಸದಸ್ಯರ ಒಪ್ಪಿಗೆಯಿಲ್ಲದೆ ಆಸ್ತಿಯನ್ನು ಮಾರಾಟ ಮಾಡಿದ ಸನ್ನಿವೇಶದಲ್ಲಿ ಖರೀದಿದಾರನು ಆಸ್ತಿವಿಭಜನೆಯಲ್ಲಿ ತಾನು ಖರೀದಿಸಿ ಅಭಿವೃದ್ದಿಪಡಿಸಿದ ಜಾಗವನ್ನೇ ಕೊಡಬೇಕೆ0ದು ಒತ್ತಾಯಿಸುವಂತಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
23-February-2024
ಸೆಕ್ಷನ್ 498A, IPC ಅಡಿಯಲ್ಲಿ ಅಪರಾಧ ಮಾಡಲು ಗ0ಡನಿಗೆ ಪ್ರಚೋದನೆ ನೀಡಿದಳು ಎ0ದು ಆರೋಪಿಸಿ ಗಂಡನ ಗೆಳತಿಯ ವಿರುದ್ಧ ಪತ್ನಿ ಕಾನೂನು ಕ್ರಮವನ್ನು ಪ್ರಾರಂಭಿಸುವಂತಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
20-February-2024
ನಿರ್ದಿಷ್ಟ ಕಾರ್ಯನಿರ್ವಹಣೆಗಾಗಿ ದಾವೆಯು ಬಾಕಿ ಇರುವ ಸಂದರ್ಭದಲ್ಲಿ ದಾವೆ ಆಸ್ತಿಯನ್ನು ಖರೀದಿಸಿದ ವ್ಯಕ್ತಿಯನ್ನು ಹೆಚ್ಚುವರಿ ಪ್ರತಿವಾದಿಯಾಗಿ ಸೇರಿಸಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
19-February-2024
ನ್ಯಾಯಾಲಯದ ಆದೇಶದ ಉಲ್ಲಂಘನೆಗಾಗಿ CPC ಯ ಆರ್ಡರ್ 39 ನಿಯಮ 2A ಅಡಿಯಲ್ಲಿನ ಪ್ರಕ್ರಿಯೆಗಳು ಆದೇಶಕ್ಕೆ ಬದ್ಧರಾಗಿರುವ ಮೂರನೇ ವ್ಯಕ್ತಿಗಳ ವಿರುದ್ಧವೂ ನಿರ್ವಹಿಸಬಹುದಾಗಿದೆ. ಕರ್ನಾಟಕ ಉಚ್ಚ ನ್ಯಾಯಾಲಯ.
19-February-2024
''ಯಾವುದೇ ಅಪರಾಧವನ್ನೂ ವಿವರಿಸದೆ ದೂರು ಒ0ದು ಆತ್ಮಚರಿತ್ರೆಯಂತೆ ಇದೆ ''. ಕರ್ನಾಟಕ ಉಚ್ಚ ನ್ಯಾಯಾಲಯವು ಪತ್ನಿಯು, ಪತಿ ಮತ್ತು ಸಂಬಂಧಿಕರ ವಿರುದ್ಧ 498A, IPC ಯ ಪ್ರಕಾರ ಆರಂಭಿಸಿದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಿದೆ.
16-February-2024
ವಕ್ಫ್ ಕಾಯಿದೆ. ವಕ್ಫ್ ಮಂಡಳಿಯ ನೌಕರರು ವಕ್ಫ್ ಆಸ್ತಿಗಳ ಮಾರಾಟದ ಹರಾಜಿನಲ್ಲಿ ಭಾಗವಹಿಸಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
21-February-2024
ವಂಚನೆಯ ಮೂಲಕ ಪಡೆದ ಭೂ ಮಂಜೂರಾತಿಯನ್ನು ಸಮಂಜಸವಾದ ಸಮಯದೊಳಗೆ ಸೂಕ್ತ ಪ್ರಕ್ರಿಯೆಗಳನ್ನು ಪ್ರಾರಂಭಿಸುವ ಮೂಲಕ ಮಾತ್ರ ರದ್ದುಗೊಳಿಸಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
20-February-2024
ಕಾಲಮಿತಿಯಿಂದ ಮೀರಿದ ಸಿವಿಲ್ ಮೊಕದ್ದಮೆಯಲ್ಲಿ ಮೂಲ ಅಥವಾ ಮೇಲ್ಮನವಿ ನ್ಯಾಯಾಲಯದಿಂದ ರಾಜಿ ತೀರ್ಪು ಕೂಡ ಅಂಗೀಕರಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
20-February-2024
ವಿಭಜನೆಗಾಗಿ ದಾವೆಯಲ್ಲಿ ಪಿರ್ತ್ರಾರ್ಜಿತ ಆಸ್ತಿಗಳಿಗೆ ಸಂಬಂಧಿಸಿದಂತೆ ಕುಟುಂಬದ ಸದಸ್ಯರಲ್ಲಿ ಒಬ್ಬರು ಮಾಡಿದ ಮಾರಾಟ ಪತ್ರವನ್ನು ಪ್ರಶ್ನಿಸಬೇಕಾಗಿಲ್ಲ. ಪಿರ್ತ್ರಾರ್ಜಿತ ಆಸ್ತಿಯಲ್ಲಿ ತನ್ನ ಪಾಲು ಕೇಳಿದರೆ ಸಾಕು. ಕರ್ನಾಟಕ ಉಚ್ಚ ನ್ಯಾಯಾಲಯ.
15-February-2024
««
«
1
...
17
18
19
20
21
...
58
»
»»