Log In
Contact Us
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Kannada Articles
ತಂದೆ/ತಾಯಿ ಮಾಡಿದ ಆಸ್ತಿ ಮಾರಾಟವನ್ನು ಮಗನು ಹದಿನೆ0ಟು ವರ್ಷ ತು0ಬಿದ ದಿನಾಂಕದಿಂದ ಮೂರು ವರ್ಷಗಳೊಳಗೆ ಪ್ರಶ್ನಿಸಬಹುದು ಮತ್ತು ಮಾರಾಟವು ಆತನ ಗಮನಕ್ಕೆ ಬ0ದ ದಿನಾಂಕದಿಂದ ಅಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
02-March-2024
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 500 ರ ಅಡಿಯಲ್ಲಿ ರಾಜಕೀಯ ಪಕ್ಷವು ಕೂಡ ಮಾನನಷ್ಟ ಮೊಕದ್ದಮೆಗೆ ಹೊಣೆಗಾರನಾಗಿರುತ್ತಾನೆ. ಕರ್ನಾಟಕ ಉಚ್ಚ ನ್ಯಾಯಾಲಯ.
01-March-2024
ಸದಸ್ಯರೊಬ್ಬರು ಸಹಕಾರ ಸ0ಘದ ಉದ್ಯೋಗಿಯಾಗಿ ನೇಮಕಗೊಂಡ ಮೇಲೆ ಸಹಕಾರ ಸಂಘದ ಸದಸ್ಯತ್ವ ರದ್ದಾದಾಗ ಉದ್ಯೋಗಕ್ಕೆ ರಾಜೀನಾಮೆ ನೀಡಿದ ನಂತರ ಸದಸ್ಯತ್ವವು ಸ್ವಯಂಚಾಲಿತವಾಗಿ ಪುನಶ್ಚೇತನಗೊಳ್ಳುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
04-March-2024
ಸಿವಿಲ್ ಅಥವಾ ಕ್ರಿಮಿನಲ್ ಮೊಕದ್ದಮೆಯ ಬಾಕಿ ಇರುವ ಕಾರಣಕ್ಕಾಗಿ ನೋಂದಾಯಿತ ದಾಖಲೆಗೆ ಸಂಬಂಧಿಸಿದಂತೆ ಆಸ್ತಿ ರಿಜಿಸ್ಟರ್ಗಳಲ್ಲಿ ಋಣಬಾದೆ ದಾಖಲೆ ನಿರಾಕರಿಸಲು ಸಾದ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
27-February-2024
Cr.P.C ಯ ಸೆಕ್ಷನ್ 216 ಮತ್ತು 217 ರ ಅಡಿಯಲ್ಲಿ ಚಾರ್ಜ್ಶೀಟ್ ಅನ್ನು ಮಾರ್ಪಡಿಸಲು ಅರ್ಜಿ ಸಲ್ಲಿಸಲು ಪ್ರಾಸಿಕ್ಯೂಷನ್ಗೆ ಯಾವುದೇ ಹಕ್ಕಿಲ್ಲ. ಕೇವಲ ವಿಚಾರಣಾ ನ್ಯಾಯಾಲಯವು ಸ್ವಯಂ ಪ್ರೇರಿತವಾಗಿ ಆರೋಪಪಟ್ಟಿಯನ್ನು ಬದಲಾಯಿಸುವ ಅಧಿಕಾರವನ್ನು ಚಲಾಯಿಸಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
05-March-2024
ಕೃಷಿಯೇತರ ಉದ್ದೇಶಗಳಿಗಾಗಿ ಪರಿವರ್ತಿಸಲಾದ ನ0ತರ ಭೂಮಿಯು ಕರ್ನಾಟಕ SC/ST (PTCL) ಕಾಯಿದೆ ಅಡಿ 'ಅನುದಾನಿತ ಭೂಮಿ'ಯಾಗಿ ಉಳಿಯುವುದಿಲ್ಲ ಮತ್ತು ಅಂತಹ ಭೂಮಿಯನ್ನು ಮಾರಾಟ ಮಾಡಲು ಪೂರ್ವಾನುಮತಿ ಅಗತ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
27-February-2024
ಆಸ್ತಿಯ ಮೇಲೆ ಸಿವಿಲ್ ಮೊಕದ್ದಮೆ ಇದೆ ಎ0ಬ ಕಾರಣಕ್ಕಾಗಿ ಆಸ್ತಿಯ ಮೇಲೆ ಕಟ್ಟಡದ ಯೋಜನೆ ಮ0ಜೂರು ನಿರಾಕರಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
28-February-2024
ಒ0ದು ಪ್ರದೇಶದಲ್ಲಿ ಸಹಕಾರ ಸಂಘದ ಅಸ್ತಿತ್ವದಲ್ಲಿ ಇದೆ ಎ0ಬ ಕಾರಣಕ್ಕಾಗಿ ಅದೇ ಪ್ರದೇಶದಲ್ಲಿ ಅದೇ ರೀತಿಯ ಮತ್ತೊ0ದು ಸಹಕಾರ ಸಂಘದ ನೋಂದಣಿಯನ್ನು ನಿರಾಕರಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
05-March-2024
ಕರ್ನಾಟಕ SC/ST (PTCL) ಕಾಯಿದೆ. ಪೂರ್ವಾನುಮತಿಯಿಲ್ಲದೆ ಮಂಜೂರಾದ ಭೂಮಿಯನ್ನು ತನ್ನ ಮಗ/ಮಗಳ ಪರವಾಗಿ ಉಡುಗೊರೆಯಾಗಿ ನೀಡುವುದು ಸಹ ಕಾಯಿದೆಯ ನಿಬಂಧನೆಗಳನ್ನು ಆಕರ್ಷಿಸುತ್ತದೆ. ಕರ್ನಾಟಕ ಉಚ್ಚ ನ್ಯಾಯಾಲಯ.
26-February-2024
ಅವಿಭಕ್ತ ಕುಟುಂಬದ ಆಸ್ತಿಯನ್ನು ಒಬ್ಬ ಪಾಲುದಾರನಿ0ದ ಖರೀದಿಸಿದವನು ಆಸ್ತಿಯ ವರ್ಗಾವಣೆ ಕಾಯಿದೆಯ ಸೆಕ್ಷನ್ 44 ರ ಅಡಿಯಲ್ಲಿ ತನ್ನ ಹಕ್ಕನ್ನು ಕೇವಲ ತನ್ನ ಮಾರಾಟಗಾರನ ಹಕ್ಕಿಗೆ ಸ0ಬ0ದಿಸಿದ0ತೆ ಮಾತ್ರ ಪ್ರತಿಪಾದಿಸಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
22-February-2024
ಹಿಂದೂ ಕಾನೂನು. ವ್ಯಕ್ತಿಯ ಆಸ್ತಿಯನ್ನು ಅವಿಭಕ್ತ ಕುಟುಂಬಕ್ಕೆ ಬೆರೆಸುವ ಸಿದ್ಧಾಂತವನ್ನು ಪದಗಳಿಂದ ಮತ್ತು ಯಾವುದೇ ಪದಗಳಿಲ್ಲದಿದ್ದರೆ, ಅವನ ನಡವಳಿಕೆಯಿಂದ ಊಹಿಸಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
26-February-2024
“ವ್ಯಕ್ತಿ ಸ್ವಾತ0ತ್ರದ ಹೆಸರಿನಲ್ಲಿ ರಾಷ್ಟ್ರದ ಸಾರ್ವಭೌಮತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟುಮಾಡುವ ವ್ಯಕ್ತಿಗಳಿಗೆ ರಕ್ಷಣೆ ನೀಡಲು ಸಾದ್ಯವಿಲ್ಲ“. ಭಯೋತ್ಪಾದಕ ಆರೋಪಿಗಳ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಕರ್ನಾಟಕ ಉಚ್ಚ ನ್ಯಾಯಾಲಯ.
21-February-2024
««
«
1
...
16
17
18
19
20
...
58
»
»»