Log In
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Kannada Articles
ಮಕ್ಕಳ ಹೆಸರು ಬದಲಾವಣೆಗೆ ಇನ್ನು ಮು0ದೆ ನ್ಯಾಯಾಲಯದಲ್ಲಿ ದಾವೆ ಹೂಡಬೇಕಾಗಿಲ್ಲ. ಕರ್ನಾಟಕ ಉಚ್ಚನ್ಯಾಯಾಲಯದ ಮಹತ್ತರ ತೀರ್ಪು.
13-February-2025
ಸ್ವಾಧೀನವಿಲ್ಲದೆ ನೀರಾವರಿ ಯೋಜನೆಯಿಂದಾಗಿ ಕೃಷಿ ಭೂಮಿ ಮುಳುಗಡೆಯಾದರೆ ಪೀಡಿತ ಭೂಮಾಲೀಕರು ಭೂ ಸ್ವಾಧೀನ ಕಾಯ್ದೆ, 2013 ರಲ್ಲಿ ನ್ಯಾಯಯುತ ಪರಿಹಾರಕ್ಕೆ ಅರ್ಹರಾಗಿದ್ದಾರೆ. ಕರ್ನಾಟಕ ಉಚ್ಚ ನ್ಯಾಯಾಲಯ.
16-February-2025
ಚೆಕ್ ಪುಸ್ತಕವನ್ನು ಕಳವು ಮಾಡಲಾಗಿದೆ ಎ0ದು ಆರೋಪಿಯೊಬ್ಬರು ಹೇಳಿಕೊಂಡಾಗ, ಪೊಲೀಸ್ ದೂರು ಸಲ್ಲಿಸುವಂತಹ ಪುರಾವೆಗಳನ್ನು ಒದಗಿಸದ ಹೊರತು ನ್ಯಾಯಾಲಯವು ಅಂತಹ ವಾದವನ್ನು ಸ್ವೀಕರಿಸಲು ಸಾಧ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
22-February-2025
ಕಾನೂನುಬದ್ಧ ಸ್ವಾಧೀನವಿಲ್ಲದೆ ಸರ್ಕಾರವು ಖಾಸಗಿ ಭೂಮಿಯನ್ನು ಪಡೆಯಲು ಸಾಧ್ಯವಿಲ್ಲ. ಭೂಸ್ವಾಧೀನಕ್ಕಾಗಿ ಒಪ್ಪಂದ ಮಾಡಿಕೊ0ಡು ನಂತರ ಪ್ರಕ್ರಿಯೆಯನ್ನು ಪ್ರಾರಂಭಿಸುವಲ್ಲಿ ವಿಫಲವಾದರೆ, ಸರ್ಕಾರವು ಸ್ವಾಧೀನವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
23-February-2025
ಹಿಂದೂ ಉತ್ತರಾಧಿಕಾರ ಕಾಯ್ದೆ ಜಾರಿಗೆ ಬರುವ ಮೊದಲೇ ತಂದೆ ನಿಧನವಾಗಿದ್ದರೆ ಮಗಳು ಆತನ ಆಸ್ತಿಯಲ್ಲಿ ಯಾವುದೇ ಹಕ್ಕನ್ನು ಪಡೆಯಲು ಸಾಧ್ಯವಿಲ್ಲ. ವಿಧವೆ ಮಾತ್ರ 1937 ರ ಹಿಂದೂ ಮಹಿಳಾ ಹಕ್ಕು ಕಾಯ್ದೆ ಅಡಿಯಲ್ಲಿ ಹಕ್ಕನ್ನು ಪಡೆಯಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
15-February-2025
ಪಿಟಿಸಿಎಲ್ ನಿಯಮಗಳ ಪ್ರಕಾರ ಕ್ರಯವನ್ನು ವಜಾಗೊಳಿಸಿದಾಗ ಕ್ರಯದಾರರಿ0ದ ಸ್ವಾಧೀನವನ್ನು ತೆಗೆದುಕೊಳ್ಳದೆ ಮತ್ತೆ ಜಮೀನನ್ನು ಮಾರಾಟ ಮಾಡಲು ಅನುಮತಿ ಕೊಡಲು ಸಾದ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
16-February-2025
ತಾತ್ಕಾಲಿಕ ತಡೆಯಾಜ್ಞೆ ಸಂಬಂಧಿತ ಮೇಲ್ಮನವಿ ವಿವೇಚನೆ ಒಂದು ತತ್ತ್ವಾಧಾರಿತ ಮೇಲ್ಮನವಿಯಾಗಿದೆ. ವಿಚಾರಣಾ ನ್ಯಾಯಾಲಯದ ಆದೇಶವು ದಾಖಲೆಗಳಲ್ಲಿರುವ ಸಾಕ್ಷ್ಯಾಧಾರದಿಂದ ಸಮಂಜಸವಾಗಿ ಬೆಂಬಲಿತವಾಗಿದ್ದರೆ, ಮೇಲ್ಮನವಿಯ ನ್ಯಾಯಾಲಯವು ಮರುಮೌಲ್ಯಮಾಪನ ನಡೆಸುವುದಕ್ಕಾಗಲಿ, ವಿಚಾರಣಾ ನ್ಯಾಯಾಲಯ ತಲುಪಿದ ತೀರ್ಮಾನಕ್ಕಿಂತ ಭಿನ್ನವಾದ ತೀರ್ಪಿಗೆ ಬರಲು ಸಾಧ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
31-January-2025
ಒಬ್ಬ ಮಹಿಳಾ ಸದಸ್ಯೆಯು ಆಸ್ತಿಯನ್ನು ಸ್ವಾಧೀನಪಡಿಸಿಕೊಂಡಾಗ, ಅದನ್ನು ಸಂಯೋಜನೆ (blending) ಮಾಡುವುದು ಅಥವಾ ಸಂಯುಕ್ತ ಕುಟುಂಬದ ಆಸ್ತಿಯಾಗಿ ಪರಿಗಣಿಸುವುದು ಸಾದ್ಯವಿಲ್ಲ. ಆಸ್ತಿಯು ಮಹಿಳೆಯ ಸ್ವಂತ ಮತ್ತು ಸಂಪೂರ್ಣ ಸ್ವತ್ತು ಆಗಿರುತ್ತದೆ. ಕರ್ನಾಟಕ ಉಚ್ಚ ನ್ಯಾಯಾಲಯ.
05-February-2025
ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆ ಅಡಿಯಲ್ಲಿ ಸೆಕ್ಷನ್ 138ರ ಪ್ರಕ್ರಿಯೆಗೊಳಗಾದ ಆರೋಪಿಗಳನ್ನು ಇತರ ದಂಡಾತ್ಮಕ ಕಾನೂನುಗಳ ಅಡಿ ದೋಷಾರೋಪಿತರಾದವರಂತೆ ಪರಿಗಣಿಸಬಾರದು. ಆರೋಪಿತನು ಚೆಕ್ನ ಸಂಪೂರ್ಣ ಮೊತ್ತ ಮತ್ತು ದಂಡವನ್ನು ಪಾವತಿಸಿದರೆ, ನ್ಯಾಯಾಲಯಕ್ಕೆ ಜೈಲು ಶಿಕ್ಷೆಯನ್ನು ತಗ್ಗಿಸುವ ಅಥವಾ ರದ್ದುಗೊಳಿಸುವ ಸ್ವಾತಂತ್ರ್ಯ ಇದೆ. ಕರ್ನಾಟಕ ಉಚ್ಚ ನ್ಯಾಯಾಲಯ.
09-February-2025
ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ. ಭೂಮಿ ಕಬಳಿಕೆ ನಡೆದಿದೆ ಎಂಬ ಪ್ರಶ್ನೆಯನ್ನು ಪರಿಶೀಲಿಸದೆ, ಸಿವಿಲ್ ನ್ಯಾಯಾಲಯವು ಮೊಕದ್ದಮೆಯನ್ನು ಯಾಂತ್ರಿಕವಾಗಿ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಲು ಸಾಧ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
09-February-2025
ವರದಕ್ಷಿಣೆ ವಿಚಾರದಲ್ಲಿ ಆತ್ಮಹತ್ಯೆ. ಮೃತ ವ್ಯಕ್ತಿಯು ಸ್ಪಷ್ಟವಾಗಿ ಯಾರನ್ನೂ ಆರೋಪಿಸದೆ ಇದ್ದರೂ, ಸಾವಿನ ಸುತ್ತಮುತ್ತಲಿನ ಪರಿಸ್ಥಿತಿಗಳು ಪ್ರಾಥಮಿಕ ದೃಷ್ಟಿಯಿಂದ ಆರೋಪಿಗಳ ತಪ್ಪಿತಸ್ಥತೆಯನ್ನು ಸೂಚಿಸುತ್ತಿದ್ದರೆ, ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಲು ಸಾಧ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
30-January-2025
ಹಿ0ದೂ ಅವಿಭಾಜ್ಯ ಕುಟು0ಬದ ಭಾಗವನ್ನು ಖರೀದಿಸಿದ ವ್ಯಕ್ತಿಯು ಆಸ್ತಿಯಲ್ಲಿ ಯಾವುದೇ ನಿರ್ದಿಷ್ಟ ಮಾಲಕತ್ವವನ್ನು ಪಡೆಯುವುದಿಲ್ಲ ಮತ್ತು ಸಂಯುಕ್ತ ಸ್ವಾಮ್ಯಕ್ಕೆ ಹಕ್ಕುದಾರನಾಗುವುದಿಲ್ಲ. ಅವನು ತನ್ನ ಹಕ್ಕುಗಳನ್ನು ವಿಭಜನೆಯ ಮೊಕದ್ದಮೆಯ ಮೂಲಕ ಮಾತ್ರ ಅನುಷ್ಠಾನಗೊಳಿಸಬಹುದು. ಕರ್ನಾಟಕ ಹೈಕೋರ್ಟ್.
08-February-2025
««
«
1
2
3
...
65
»
»»